Advanced Search
Welcome to Anuvada Sampada Repository

ನನ್ನ ಶಾಲೆ ಚೆನ್ನಾಗಿದೆಯೇ? ನನ್ನ ಮಕ್ಕಳೂ ಇಲ್ಲಿ ಓದುತ್ತಾರೆ!

ಗಿರಿಧರ್, ಎಸ್. (2021) ನನ್ನ ಶಾಲೆ ಚೆನ್ನಾಗಿದೆಯೇ? ನನ್ನ ಮಕ್ಕಳೂ ಇಲ್ಲಿ ಓದುತ್ತಾರೆ! In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 33-37. ISBN 978-93-89308-81-5

[img] Fulltext Document
ನನ್ನ ಶಾಲೆ ಚೆನ್ನಾಗಿದೆಯೇ ನನ್ನ ಮಕ್ಕಳೂ ಇಲ್ಲಿ ಓದುತ್ತಾರೆ.pdf

Download (100kB)

Introduction

ಒಂದು ಶಾಲೆ ಬೆಳೆಯಲು ಶಿಕ್ಷಕರು, ವಿದ್ಯಾರ್ಥಿಗಳಿದ್ದರೆ ಅಷ್ಟೇ ಸಾಕೆ? ಒಂದು ಶಾಲೆ ನಿಜವಾದ ಅರ್ಥದಲ್ಲಿ ಬೆಳೆಯಬೇಕೆಂದರೆ ಅದು ಸಮುದಾಯದೊಡನೆ ಒಳ್ಳೆ ಸಂಬಂಧ ಹೊಂದಿರಬೇಕು, ಅದಕ್ಕೂ ಮುನ್ನ ಆ ಸಮುದಾಯಕ್ಕೆ ಶಾಲೆಯ ಮಹತ್ವದ ಅರಿವು ಚೆನ್ನಾಗಿ ಮೂಡಿರಬೇಕು. ಈ ಲೇಖನದಲ್ಲಿ ಯಾದಗಿರಿ ಜಿಲ್ಲೆಯ ಕೋಳೂರಿನ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಅಯೂಬ್ ಖಾನ್ ಅವರ ನಿರ್ವಹಣಾ ಕೌಶಲ್ಯದಿಂದ ಹೇಗೆ ಸೊರಗಿ ಹೋಗಿದ್ದ ಶಾಲೆಯೊಂದು ಮಾದರಿ ಶಾಲೆಯಾಗಿ ಪರಿವರ್ತನೆಗೊಂಡಿತು ಎಂಬುದನ್ನು ಚಿತ್ರಿಸಲಾಗಿದೆ. ಇದಕ್ಕೂ ಮುಂಚೆ ಕನ್ನೆಲ್ಲಿಯ ಶಾಲೆಯನ್ನು ಅಭಿವೃದ್ಧಿಪಡಿಸಿದ್ದ ಅನುಭವವಿದ್ದ ಅಯೂಬ್ ಖಾನ್ ಅವರು ಹೇಗೆ ಕೋಳೂರಿನ ಶಾಲೆಯ ಸ್ಥಿತಿಗತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ಒಂದೊಂದಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತ ಬಂದು, ಸಮುದಾಯದೊಡನೆ ವಿವಿಧ ರೀತಿಯ ಸಂವಹನಗಳಿಂದ ಒಳ್ಳೆಯ ಸಂಬಂಧವನ್ನು ಹೊಂದಿ, ಇತರ ಶಾಲೆಯ ಶಿಕ್ಷಕರು ಕೋಳೂರಿನ ಶಾಲೆಯನ್ನು ಮಾದರಿಯಾಗಿ ತೆಗೆದುಕೊಳ್ಳುವಂತೆ ಮಾಡಿದ ಪ್ರಗತಿ ಪಥದ ಬಗ್ಗೆ ಈ ಲೇಖನ ಸವಿಸ್ತಾರವಾಗಿ ಚರ್ಚಿಸುತ್ತದೆ.

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3307
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.