Advanced Search
Welcome to Anuvada Sampada Repository

ಓರ್ವ ಅಧ್ಭುತ ವಿಜ್ಞಾನ ಶಿಕ್ಷಕರ ವ್ಯಾಪಿಸುವ ಉತ್ಸಾಹ

ಗಿರಿಧರ್, ಎಸ್. (2021) ಓರ್ವ ಅಧ್ಭುತ ವಿಜ್ಞಾನ ಶಿಕ್ಷಕರ ವ್ಯಾಪಿಸುವ ಉತ್ಸಾಹ In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 118-122. ISBN 978-93-89308-81-5

[img] Fulltext Document
ಓರ್ವ ಅಧ್ಭುತ ವಿಜ್ಞಾನ ಶಿಕ್ಷಕರ ವ್ಯಾಪಿಸುವ ಉತ್ಸಾಹ.pdf

Download (75kB)

Introduction

ಮೃದುಭಾಷಿ, ಹಾಸ್ಯಮಯ, ಹೊಸತನ ತರುವ, ಕಾಂತೀಯ, ‘ಗಂಭೀರವಾದ ವ್ಯಾಪಿಸುವ’ - ಇವು ಅಧ್ಯಾಪಕರಾದ ಖರೋಲ ಅವರನ್ನು ವಿವರಿಸುತ್ತದೆ. ಆದರೆ ಮೂಲಭೂತವಾಗಿ ಅವರನ್ನು ನಿರೂಪಿಸುವ ಲಕ್ಷಣವೇನೆಂದರೆ ಅದು ಮಕ್ಕಳಿಗೆ ಪರಿಶೋಧನೆ, ಪ್ರಯೋಗ, ಅನುಭವ ಮತ್ತು ವೀಕ್ಷಣೆಯ ಮೂಲಕ ವಿಜ್ಞಾನ ಮತ್ತು ಗಣಿತದ ಕಲಿಕೆಯನ್ನು ಸಂತೋಷದಾಯಕವಾಗಿಸಲು ಮತ್ತು ಅವರು ಅದರಲ್ಲಿ ಆಳವಾಗಿ ತೊಡಗಿಸಿಕೊಳ್ಳಲು ಅವರು ಬಳಸುವ ಸಂಪ್ರದಾಯಬದ್ಧವಲ್ಲದ ವಿಧಾನಗಳು ಎಂದು ಹೇಳಬಹುದು. ಹಾಗಾಗಿ ಶಾಲೆಯ ಸುತ್ತ ತಿರುಗಾಟ ಪರಿಸದರ ಪಾಠವಾಗಿ, ಸೃಷ್ಠಿಸಿದ ಕಾಮನಬಿಲ್ಲು ಬೆಳಕಿನ ಕುರಿತಾದ ಪರಿಕಲ್ಪನೆಯ ಬಗ್ಗೆ ಪಾಠವಾಗಿ, ಹಕ್ಕಿಯೊಂದರ ಗೂಡಿನ ವೀಕ್ಷಣೆ ಪಕ್ಷಿಗಳ ಜೀವನ ಚಕ್ರ ಮತ್ತು ಸಂಶೋಧನೆಯ ನೈತಿಕತೆಯನ್ನು-ವಿಧಾನವನ್ನು ಪರಿಚಯಿಸುವ ಪಾಠವಾಗಿ ಮಾರ್ಪಾಟಾಗುತ್ತದೆ.

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3322
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.