Advanced Search
Welcome to Anuvada Sampada Repository

ಅಗ್ರಣಿಗಳಿಗಾಗಿ ಯಶಸ್ಸಿನ ಕಲ್ಪನೆ

ಮಂಜುನಾಥ್, ಎಸ್ ವಿ (2021) ಅಗ್ರಣಿಗಳಿಗಾಗಿ ಯಶಸ್ಸಿನ ಕಲ್ಪನೆ In: ಕಲಿವ ಶಾಲೆಯ ಹಲವು ಮುಖಗಳು. MM Publications, pp. 44-48.

[img] Fulltext Document
ಅಗ್ರಣಿಗಳಿಗಾಗಿ ಯಶಸ್ಸಿನ ಕಲ್ಪನೆ.pdf

Download (812kB)

Introduction

ಅಗ್ರಣಿ ಎಂಬ ಪದ ಬಳಕೆಯೇ ವಿಶೇಷವಾಗಿದೆ ಅಗ್ರಣಿಗಳೆಂದರೆ ವಿಶೇಷರಲ್ಲಿ ವಿಶೇಷವಾದವರು ಎಂಬ ಭಾವನೆಯಲ್ಲಿ ಗುರುತಿಸಲಾಗಿದೆ ಈ ಹೆಸರಿನಿಂದಲೇ ಅವರಿಗೊಂದು ಗೌರವ ನೀಡಬೇಕಾಗುತ್ತದೆ ಐಐಟಿ -ಜೆಇಇ ಗಳಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಪ್ರಥಮ (ಅಗ್ರಣಿಗಳಾಗಿ) ಸ್ಥಾನ ಪಡೆದು ಆಯ್ಕೆಯಾದವರ ಅಧ್ಯಯನದ ಮಾದರಿಗಳು ಮತ್ತು ಅವರ ವೃತ್ತಿ ಬದುಕು ಯಾವ ರೀತಿ ಬೆಳೆದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಗ್ರಣಿಗಳಾಗಿ ಆಯ್ಕೆಯಾದವರು ಅವರ ತಾಜಾ ಬುದ್ಧಿಮತ್ತೆಯನ್ನು ಆಯ್ಕೆಯಾಗಲು ಉಪಯೋಗಿಸುವುದಕ್ಕಿಂತ ತರಬೇತಿ ಸಂಸ್ಥೆಗಳಲ್ಲಿ ಸಿಗುವ ಮಾರ್ಗದರ್ಶನ ಮತ್ತು ಅಧ್ಯಯನ ಸಾಮಗ್ರಿಗಳನ್ನು ಬಳಸಿ ಕಠಿಣ ಪರಿಶ್ರಮ ದಿಂದ ಅಧ್ಯಯನ ಮಾಡುವ ಮೂಲಕ ಆ ಸ್ಥಾನವನ್ನು ಗಳಿಸಿರುತ್ತಾರೆ ಅವರಿಗೆ ಸಿಗುವ ಮಾನ್ಯತೆ ಉದ್ಯೋಗ ಇನ್ನಿತರ ಅಗ್ರಣಿಗಳಲ್ಲದ ಐಐಟಿ ಪದವೀಧರ ಸ್ಥಾನಮಾನ ಗಳ ಬಗ್ಗೆ ಕುತೂಹಲದಿಂದ ಮಾಡಿದ ಅಧ್ಯಯನಗಳ ಫಲಿತಗಳನ್ನು ಲೇಖನ ಲೇಖನ ಚರ್ಚಿಸುತ್ತದೆ.

Item Type: Book Section
Discipline: Education
Programme: Collaborative Publications
Publisher: MM Publications
Title of Book(English): KALIVA SHAALEYA HALAVU MUKHAGALU
URI: http://anuvadasampada.azimpremjiuniversity.edu.in/id/eprint/3575
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.