Advanced Search
Welcome to Anuvada Sampada Repository

ಹಾಡು ಹೊಗಳಿಕೆಗಳಿಲ್ಲದ ನಮ್ಮ ಶಿಕ್ಷಣ ವ್ಯವಸ್ಥೆಯ ಅಜ್ಞಾತ ಕಾಲಾಳುಗಳು

ಮಂಜುನಾಥ್, ಎಸ್ ವಿ (2021) ಹಾಡು ಹೊಗಳಿಕೆಗಳಿಲ್ಲದ ನಮ್ಮ ಶಿಕ್ಷಣ ವ್ಯವಸ್ಥೆಯ ಅಜ್ಞಾತ ಕಾಲಾಳುಗಳು In: ಕಲಿವ ಶಾಲೆಯ ಹಲವು ಮುಖಗಳು. MM Publications, pp. 88-97.

[img] Fulltext Document
ಹಾಡು ಹೊಗಳಿಕೆಗಳಿಲ್ಲದ ನಮ್ಮ ಶಿಕ್ಷಣ ವ್ಯವಸ್ಥೆಯ ಅಜ್ಞಾತ ಕಾಲಾಳುಗಳು.pdf

Download (177kB)

Introduction

ಶಿಕ್ಷಣ ವ್ಯವಸ್ಥೆಯಲ್ಲಿ ಬ್ಲಾಕ್‌ ಸಂಪನ್ಮೂಲ ಕೇಂದ್ರ (ಬಿಆರ್‌ಸಿ) ಮತ್ತು ಕ್ಲಸ್ಟರ್‌ ಸಂಪನ್ಮೂಲ ಕೇಂದ್ರ (ಸಿಆರ್‌ಸಿ) ಗಳನ್ನು ರಚಿಸುವ ಅಗತ್ಯತೆಯ ಹಿಂದಿರುವ ಕಾರಣ ಮತ್ತು ಅವುಗಳ ಮೊದಲಿನ ಪಾತ್ರ ಹಾಗೂ ನಂತರದ ಜವಾಬ್ದಾರಿಗಳ ಬಗ್ಗೆ ಒಂದು ಐತಿಹಾಸಿಕ ನೋಟವನ್ನು ನೀಡುತ್ತ, ಅವುಗಳ ಪ್ರಸ್ತುತತೆ ಮತ್ತು ಧ್ಯೇಯೋದ್ದೇಶಗಳು, ಅವುಗಳನ್ನು ಪೂರೈಸಲು ನೆಲಸ್ತರದಲ್ಲಿ ಎದುರಿಸಬೇಕಾದ ಸವಾಲುಗಳ ಬಗ್ಗೆ ಈ ಅಧ್ಯಾಯವು ಪರ್ಯಾಲೋಚಿಸುತ್ತದೆ. ಶಿಕ್ಷಣ ಇಲಾಖೆಯು ಈ ಸಂಪನ್ಮೂಲ ವ್ಯಕ್ತಿಗಳಿಂದ ನಿರೀಕ್ಷಿಸುವ ಫಲಿತಗಳು ಅವಾಸ್ತವಿಕವೆಂದು ಸಂಪನ್ಮೂಲ ಕೇಂದ್ರಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಸಮಿತಿಯೊಂದು ಮಂಡಿಸಿದ ಕರಡು ಮಾರ್ಗದರ್ಶಿ ಸೂತ್ರಗಳನ್ನು ಪರಿಗಣಿಸಿ ಸಂಪನ್ಮೂಲ ವ್ಯಕ್ತಿಗಳ ಆದ್ಯತೆ ಮತ್ತು ಪಾತ್ರಗಳನ್ನು ಸ್ಪಷ್ಟವಾಗಿ ಗೊತ್ತುಮಾಡಿ ಅವರ ಕಾರ್ಯನಿರ್ವಹಣೆಯನ್ನು ಸುಗುಮಗೊಳಿಸಬೇಕೆಂದು ಸೂಚಿಸುತ್ತದೆ.

Item Type: Book Section
Discipline: Education
Programme: Collaborative Publications
Publisher: MM Publications
Title of Book(English): KALIVA SHAALEYA HALAVU MUKHAGALU
URI: http://anuvadasampada.azimpremjiuniversity.edu.in/id/eprint/3587
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.