Advanced Search
Welcome to Anuvada Sampada Repository

ಈಶಾನ್ಯ ಕರ್ನಾಟಕ – ಸಮಗ್ರ ಶೈಕ್ಷಣಿಕ ಯೋಜನೆಯ ಅಗತ್ಯ

ಮಂಜುನಾಥ್, ಎಸ್ ವಿ (2021) ಈಶಾನ್ಯ ಕರ್ನಾಟಕ – ಸಮಗ್ರ ಶೈಕ್ಷಣಿಕ ಯೋಜನೆಯ ಅಗತ್ಯ In: ಕಲಿವ ಶಾಲೆಯ ಹಲವು ಮುಖಗಳು. MM Publications, pp. 121-125.

[img] Fulltext Document
ಈಶಾನ್ಯ ಕರ್ನಾಟಕ – ಸಮಗ್ರ ಶೈಕ್ಷಣಿಕ ಯೋಜನೆಯ ಅಗತ್ಯ.pdf

Download (164kB)

Introduction

ಈ ಅಧ್ಯಾಯವು ಈಶಾನ್ಯ ಕರ್ನಾಟಕದ 8 ಜಿಲ್ಲೆಗಳಲ್ಲಿನ ಶಿಕ್ಷಣದ ಸ್ಥಿತಿಗತಿಯನ್ನು ಮೌಲ್ಯಮಾಪನ ಮಾಡಿ ಮಕ್ಕಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಬಾಲ್ಯವಿವಾಹ ಪದ್ಧತಿ, ವಲಸೆ ಹೋಗುವಂತಹ ಸಂಗತಿಗಳು ತಡೆಯುತ್ತಿದೆ ಎನ್ನುವದರ ಮೇಲೆ ನಮ್ಮ ಗಮನ ಸೆಳೆಯುತ್ತದೆ. ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಈಶಾನ್ಯ ಕರ್ನಾಟಕದ 7 ಜಿಲ್ಲೆಗಳಲ್ಲಿ ಮತ್ತು ಸ್ವತಂತ್ರವಾಗಿ ಆಂಧ್ರಪ್ರದೇಶದ 5 ಜಿಲ್ಲೆಗಳಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಷನ್ ಸಂಸ್ಥೆಯು ನಡೆಸಿದ ಎರಡು ಅಧ್ಯಯನ ಸಂಶೋಧನೆಯ ಫಲಿತಾಂಶಗಳನ್ನು ಮಂಡಿಸುತ್ತ ಶಿಕ್ಷಣಕ್ಕೆ ಒಂದು ದೂರಗಾಮಿಯ ದೃಷ್ಟಿ ಮತ್ತು ಸಮಗ್ರವಾದ ಯೋಜನೆಯ ಅಗತ್ಯವಿದೆ ಎಂದು ಒತ್ತಿಹೇಳುವುದಲ್ಲದೆ ಹಲವು ಸಲಹೆಗಳನ್ನು, ನಿರ್ದಿಷ್ಟವಾಗಿ ಅಂಗನವಾಡಿ ಕೇಂದ್ರಗಳ ಸುಧಾರಣೆಗಾಗಿ ಪ್ರಸ್ತಾಪಿಸುತ್ತದೆ.

Item Type: Book Section
Discipline: Education
Programme: Collaborative Publications
Publisher: MM Publications
Title of Book(English): KALIVA SHAALEYA HALAVU MUKHAGALU
URI: http://anuvadasampada.azimpremjiuniversity.edu.in/id/eprint/3593
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.