Advanced Search
Welcome to Anuvada Sampada Repository

ಬಿಬಿಎಂಪಿ ಶಾಲೆಗಳು- ಕುಸಿದು ಬಿದ್ದ ವ್ಯವಸ್ಥೆಯನ್ನು ಸರಿಪಡಿಸಲು ಸಕಾಲ

ಮಂಜುನಾಥ್, ಎಸ್ ವಿ (2021) ಬಿಬಿಎಂಪಿ ಶಾಲೆಗಳು- ಕುಸಿದು ಬಿದ್ದ ವ್ಯವಸ್ಥೆಯನ್ನು ಸರಿಪಡಿಸಲು ಸಕಾಲ In: ಕಲಿವ ಶಾಲೆಯ ಹಲವು ಮುಖಗಳು. MM Publications, pp. 126-132.

[img] Fulltext Document
ಬಿಬಿಎಂಪಿ ಶಾಲೆಗಳು- ಕುಸಿದು ಬಿದ್ದ ವ್ಯವಸ್ಥೆಯನ್ನು ಸರಿಪಡಿಸಲು ಸಕಾಲ.pdf

Download (151kB)

Introduction

ಈ ಲೇಖನವು ಬೆಂಗಳೂರು ಮಹಾನಗರ ಪಾಲಿಕೆಯ ಅಡಿಯಲ್ಲಿ ಬರುವ ಶಾಲೆಗಳ ಸ್ಥಿತಿಗತಿ ಕುರಿತಾಗಿದೆ. ಅಲ್ಲಿರುವ ಹಂಗಾಮಿ, ಗುತ್ತಿಗೆ ಆಧಾರಿತ ಶಿಕ್ಷಕರು, ತರಬೇತಿ ಪಡೆಯದ ಶಿಕ್ಷಕರು, ಖಾಯಂ ಸಿಬ್ಬಂದಿಯ ವಿವಿಧ ಕಾರ್ಯಭಾರ ಇವೆಲ್ಲವುಗಳಿಂದ ಸಮರ್ಥ ಬೋಧನೆ ಕುಂಠಿತಗೊಂಡಿದೆ. ಸೂಕ್ತ ಮೂಲಭೂತ ವ್ಯವಸ್ಥೆ ಇಲ್ಲದಿರುವುದು, ಇದ್ದರೂ ಅವುಗಳ ಸಮರ್ಪಕ ಬಳಕೆಯಾಗದಿರುವುದು ಮತ್ತು ಹೆಚ್ಚಿದ ಖಾಸಗಿ ಶಾಲೆಗಳ ಭರಾಟೆಯಿಂದ ಈ ಶಾಲೆಗಳ ಪ್ರವೇಶಾತಿ ಕುಸಿದಿರುವುದು, ಹೀಗೆ ಹತ್ತು ಹಲವು ಸಮಸ್ಯೆಗಳ ಕಡೆ ಬೆಳಕು ಚೆಲ್ಲುವುದರೊಂದಿಗೆ, ಆ ವ್ಯವಸ್ಥೆಯನ್ನು ಸುಧಾರಿಸಲು ಸಲಹೆಯನ್ನೂ ನೀಡುತ್ತದೆ.

Item Type: Book Section
Discipline: Education
Programme: Collaborative Publications
Publisher: MM Publications
Title of Book(English): KALIVA SHAALEYA HALAVU MUKHAGALU
URI: http://anuvadasampada.azimpremjiuniversity.edu.in/id/eprint/3594
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.