Advanced Search
Welcome to Anuvada Sampada Repository

ಮಿಷಿಗನ್ ಡೈರಿ ಭಾಗ -1 ಅಮೆರಿಕದ ಶಿಕ್ಷಣ ಪದ್ಧತಿ: ನಾವು ಕಲಿಯಬಹುದಾದ ಅಂಶಗಳು

ಮಂಜುನಾಥ್, ಎಸ್ ವಿ (2021) ಮಿಷಿಗನ್ ಡೈರಿ ಭಾಗ -1 ಅಮೆರಿಕದ ಶಿಕ್ಷಣ ಪದ್ಧತಿ: ನಾವು ಕಲಿಯಬಹುದಾದ ಅಂಶಗಳು In: ಕಲಿವ ಶಾಲೆಯ ಹಲವು ಮುಖಗಳು. MM Publications, pp. 159-167.

[img] Fulltext Document
ಮಿಷಿಗನ್ ಡೈರಿ ಭಾಗ -1 ಅಮೆರಿಕದ ಶಿಕ್ಷಣ ಪದ್ಧತಿ ನಾವು ಕಲಿಯಬಹುದಾದ ಅಂಶಗಳು.pdf

Download (236kB)

Introduction

ಇದರಲ್ಲಿ ಲೇಖಕರು ತಾವು ಅಮೆರಿಕಕ್ಕೆ ಶೈಕ್ಷಣಿಕ ಪ್ರವಾಸ ಕೈಗೊಂಡ ಅನುಭವವನ್ನು ಹಂಚಿಕೊಂಡಿದ್ದಾರೆ. ಮಿಷಿಗನ್ ಪ್ರಾಂತ್ಯದ ಕೆಲವು ಶಾಲೆಗಳಿಗೆ ಭೇಟಿ ನೀಡಿದಾಗ ಕಂಡದ್ದನ್ನು ಬರೆಯುತ್ತಾರೆ. ಅಲ್ಲಿ ಪ್ರಾಥಮಿಕ ಹಂತದಲ್ಲಿ ಭಾಷಾ ಕಲಿಕೆಗೆ, ಪ್ರಾಥಮಿಕ ಗಣಿತ ಕೌಶಲಗಳಿಗೆ ಬೆಂಬಲ ನೀಡುತ್ತಾರೆ. ಅಲ್ಲಿಯ ಶಿಕ್ಷಕರು, ಅವರ ಕಾರ್ಯವೈಖರಿ ಇವುಗಳು ಬಗ್ಗೆ ಹಾಗೂ ಶಾಲೆಗಳಲ್ಲಿರುವ ಸುಸಜ್ಜಿತ ಆಧುನಿಕ ತಂತ್ರಜ್ಞಾನದ ಬಗ್ಗೆ ತಿಳಿಸುತ್ತಾರೆ. ಇವೆಲ್ಲ ಇದ್ದರೂ ಸಮಗ್ರ ಕಲಿಕೆ ಆಗಿದೆ ಎಂದು ಹೇಳಲಾಗುವುದಿಲ್ಲ ಎನ್ನುತ್ತಾರೆ. ಹಾಗೆಯೇ ಅಮೆರಿಕವನ್ನು ಕಾಡುತ್ತಿರುವ ಸಾಮಾಜಿಕ ಸಮಸ್ಯೆಗಳತ್ತಲೂ ಗಮನ ಹರಿಸುತ್ತಾರೆ ಲೇಖಕರು.

Item Type: Book Section
Discipline: Education
Programme: Collaborative Publications
Publisher: MM Publications
Title of Book(English): KALIVA SHAALEYA HALAVU MUKHAGALU
URI: http://anuvadasampada.azimpremjiuniversity.edu.in/id/eprint/3600
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.