Advanced Search
Welcome to Anuvada Sampada Repository

ವಿವಿಧ ಸರ್ಕಾರ/ಇಲಾಖೆಗಳು ನಡೆಸುತ್ತಿರುವ ಶಾಲೆಗಳ ಪ್ರಮಾಣ

ಮಂಜುನಾಥ್, ಎಸ್ ವಿ (2021) ವಿವಿಧ ಸರ್ಕಾರ/ಇಲಾಖೆಗಳು ನಡೆಸುತ್ತಿರುವ ಶಾಲೆಗಳ ಪ್ರಮಾಣ In: ಕಲಿವ ಶಾಲೆಯ ಹಲವು ಮುಖಗಳು. MM Publications, pp. 168-176.

[img] Fulltext Document
ವಿವಿಧ ಸರ್ಕಾರಇಲಾಖೆಗಳು ನಡೆಸುತ್ತಿರುವ ಶಾಲೆಗಳ ಪ್ರಮಾಣ.pdf

Download (1MB)

Introduction

ಈ ಭಾಗವು ಕರ್ನಾಟಕದಲ್ಲಿ ವಿವಿಧ ಇಲಾಖೆಗಳು ನಡೆಸುವ ಸಾರ್ವಜನಿಕ ಶಾಲೆಗಳ ಚಿತ್ರಣ ಕೊಡುತ್ತದೆ. ಶೈಕ್ಷಣಿಕವಾಗಿ ವಿಭಾಗಗೊಂಡಿರುವ ನಾಲ್ಕು ವಿಭಾಗಗಳ ಒಂದೊಂದು ಜಿಲ್ಲೆಯನ್ನು ಉದಾಹರಣೆಯಾಗಿ ಕೊಡಲಾಗಿದೆ. ಈ ಜಿಲ್ಲೆಗಳಲ್ಲಿರುವ ಶಿಕ್ಷಕ-ವಿದ್ಯಾರ್ಥಿಗಳ ಅನುಪಾತ, ಪ್ರಾಥಮಿಕ ಶಿಕ್ಷಣದ ನಂತರ ಶಾಲೆ ತೊರೆಯುವ, ಸೇರುವ ವಿದ್ಯಾರ್ಥಿಗಳ ಶೇಕಡವಾರು, ಏಕೋಪಾಧ್ಯಾಯ ಶಾಲೆಗಳ ಶಿಕ್ಷಕರ ಜವಾಬ್ದಾರಿ ಮುಂತಾದ ವಿಷಯಗಳೆಡೆ ಗಮನ ಹರಿಸುತ್ತದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದ ಕಡೆ ಹೆಚ್ಚು ಆದ್ಯತೆ ನೀಡಬೇಕಾಗಿದೆ ಎನ್ನುತ್ತದೆ ಲೇಖನ.

Item Type: Book Section
Discipline: Education
Programme: Collaborative Publications
Publisher: MM Publications
Title of Book(English): KALIVA SHAALEYA HALAVU MUKHAGALU
URI: http://anuvadasampada.azimpremjiuniversity.edu.in/id/eprint/3601
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.