Advanced Search
Welcome to Anuvada Sampada Repository

ಶಿಕ್ಷಕರ ಶಿಕ್ಷಣ ಕುರಿತಾದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್‌ಟಿಇ) ೨೦೦೯ರ ಪ್ರಕಾರ ‘ಶಿಕ್ಷಕರʼ ಕುರಿತಾದ ನೋಟ

ಮಂಜುನಾಥ್, ಎಸ್ ವಿ (2021) ಶಿಕ್ಷಕರ ಶಿಕ್ಷಣ ಕುರಿತಾದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್‌ಟಿಇ) ೨೦೦೯ರ ಪ್ರಕಾರ ‘ಶಿಕ್ಷಕರʼ ಕುರಿತಾದ ನೋಟ In: ಕಲಿವ ಶಾಲೆಯ ಹಲವು ಮುಖಗಳು. MM Publications, pp. 195-197.

[img] Fulltext Document
ಶಿಕ್ಷಕರ ಶಿಕ್ಷಣ ಕುರಿತಾದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು.pdf

Download (857kB)

Introduction

"ಶಿಕ್ಷಕರನ್ನು ಕುರಿತು ಎನ್‌ಸಿಎಫ್‌ಟಿಇ ಪ್ರಸ್ತುತಿಗಳನ್ನು ಲೇಖನದಲ್ಲಿ ತಿಳಿಸಲಾಗಿದೆ. ಅವು ಹೀಗಿವೆ: ಪಠ್ಯಕ್ರಮ, ಪಠ್ಯಪುಸ್ತಕಗಳು, ತಾವು ನಿರ್ವಹಿಸುವ ಪಾತ್ರಗಳನ್ನು ಕುರಿತಂತೆ ಶಿಕ್ಷಕರು ತಮ್ಮ ನಂಬಿಕೆ ಹಾಗೂ ಚಿಂತನೆಗಳನ್ನು ಪರಿಶೋಧಿಸುವ ಮುಕ್ತ ಮನಸ್ಸನ್ನು ಹೊಂದಿರುವರು. ಕಲಿಕೆಗೆ ಉತ್ತೇಜನವನ್ನು ನೀಡುವ ಇವರು, ಆ ನಿಟ್ಟಿನ ಸೂಕ್ತ ಪರಿಸರವನ್ನು ರೂಪಿಸುತ್ತಾರೆ. ಪರಿಸರ ಸಂರಕ್ಷಣೆ, ಧರ್ಮನಿರಪೇಕ್ಷತೆ, ಸೌಹಾರ್ದತೆಗಳಿಗೆ ಒತ್ತು ನೀಡುವುದಲ್ಲದೆ, ವಿಷಯಾಧಾರಿತ ನೂತನ ವಿಧಾನಗಳು ಹಾಗೂ ಸಂಪನ್ಮೂಲಗಳನ್ನು ಅನ್ವೇಷಿಸುತ್ತಾರೆ."

Item Type: Book Section
Discipline: Education
Programme: Collaborative Publications
Publisher: MM Publications
Title of Book(English): KALIVA SHAALEYA HALAVU MUKHAGALU
URI: http://anuvadasampada.azimpremjiuniversity.edu.in/id/eprint/3604
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.