Advanced Search
Welcome to Anuvada Sampada Repository

ಶಿಕ್ಷಕ ಸಿದ್ಧತೆಯಲ್ಲಿನ ಸುಧಾರಣೆಗಳು – ನಾವು ಹಿಂದೆ ಬಿದ್ದಿದ್ದೇವೆಯೇ?

ಮಂಜುನಾಥ್, ಎಸ್ ವಿ (2021) ಶಿಕ್ಷಕ ಸಿದ್ಧತೆಯಲ್ಲಿನ ಸುಧಾರಣೆಗಳು – ನಾವು ಹಿಂದೆ ಬಿದ್ದಿದ್ದೇವೆಯೇ? In: ಕಲಿವ ಶಾಲೆಯ ಹಲವು ಮುಖಗಳು. MM Publications, pp. 198-205.

[img] Fulltext Document
ಶಿಕ್ಷಕ ಸಿದ್ಧತೆಯಲ್ಲಿನ ಸುಧಾರಣೆಗಳು – ನಾವು ಹಿಂದೆ ಬಿದ್ದಿದ್ದೇವೆಯೇ.pdf

Download (199kB)

Introduction

೨೦೧೪ರಲ್ಲಿ ಸೇವಾಪೂರ್ವ ಶಿಕ್ಷಕ ಶಿಕ್ಷಣದಲ್ಲಿನ ಸುಧಾರಣೆಗಳ ನಂತರದ ಸನ್ನಿವೇಶವನ್ನು ಈ ಲೇಖನದಲ್ಲಿ ಪರಿಶೀಲಿಸಲಾಗಿದ್ದು, ಉತ್ತಮ ಗುಣಮಟ್ಟದ ಶಿಕ್ಷಕರ ತಯಾರಿ, ವೃತ್ತಿಪರ ಸಾಮರ್ಥ್ಯ, ಬೋಧನಾ ಕೌಶಲದ ಹೆಚ್ಚಳ, ಸಂಶೋಧನಾ ಕಾರ್ಯದ ನಿರ್ವಹಣೆ ಇತ್ಯಾದಿಗಳ ಬಗ್ಗೆ ಗಮನಹರಿಸಲಾಗಿದೆ. ಶಿಕ್ಷಕರ ಅರ್ಹತೆ, ಹಳೆಯ ಬೋಧನಾ ಮಾದರಿಗಳ ಬಳಕೆ, ಸಾಮರ್ಥ್ಯಾಭಿವೃದ್ಧಿ ಕಾರ್ಯಾಗಾರಗಳ ಕೊರತೆಗಳನ್ನು ಕುರಿತಂತೆ ಲೇಖನದಲ್ಲಿ ಚರ್ಚಿಸಲಾಗಿದ್ದು, ಪ್ರಗತಿಪರ ದೇಶಗಳ ಶಿಕ್ಷಕ ಶಿಕ್ಷಣ ವ್ಯವಸ್ಥೆಯನ್ನು ತಿಳಿಸಲಾಗಿದೆ. ಫಿನ್ಲೆಂಡ್‌, ಕೆನಡಾ, ಸಿಂಗಪುರ ಮುಂತಾದ ದೇಶಗಳ ಶಿಕ್ಷಕ ಶಿಕ್ಷಣ ಕಾರ್ಯಕ್ರಮಗಳ ಉದಾಹರಣೆಗಳನ್ನು ಇಲ್ಲಿ ಕಾಣಬಹುದು. ಶಿಕ್ಷಣ ಕ್ಷೇತ್ರದ ಸುಸಂಘಟಿತ ಕಾರ್ಯವಿಧಾನ, ಆಯೋಜನಾ ಸಾಮರ್ಥ್ಯ ಹಾಗೂ ಸಂಪನ್ಮೂಲಗಳ ಗರಿಷ್ಠ ಬಳಕೆಗೆ ಲೇಖಕರು ಒತ್ತು ನೀಡಿದ್ದಾರಲ್ಲದೆ, ಶೈಕ್ಷಣಿಕ ವಲಯದ ಸುಧಾರಣೆಯ ಕೆಲವು ಮಾರ್ಗಗಳನ್ನು ಸೂಚಿಸಿದ್ದಾರೆ.

Item Type: Book Section
Discipline: Education
Programme: Collaborative Publications
Publisher: MM Publications
Title of Book(English): KALIVA SHAALEYA HALAVU MUKHAGALU
URI: http://anuvadasampada.azimpremjiuniversity.edu.in/id/eprint/3605
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.