Advanced Search
Welcome to Anuvada Sampada Repository

ಶಿಕ್ಷಕರ ಶಿಕ್ಷಣ – ಸುಧಾರಣೆಗೆ ದೊರೆತ ಸದವಕಾಶ

ಮಂಜುನಾಥ್, ಎಸ್ ವಿ (2021) ಶಿಕ್ಷಕರ ಶಿಕ್ಷಣ – ಸುಧಾರಣೆಗೆ ದೊರೆತ ಸದವಕಾಶ In: ಕಲಿವ ಶಾಲೆಯ ಹಲವು ಮುಖಗಳು. MM Publications, pp. 206-211.

[img] Fulltext Document
ಶಿಕ್ಷಕರ ಶಿಕ್ಷಣ – ಸುಧಾರಣೆಗೆ ದೊರೆತ ಸದವಕಾಶ.pdf

Download (264kB)

Introduction

ಶಿಕ್ಷಕರ ಶಿಕ್ಷಣದ ಕೆಲವು ಸುಧಾರಣೆಗಳ ನಿಟ್ಟಿನ ಅವಕಾಶಗಳು, ಸಲಹೆಗಳನ್ನು ಲೇಖನದಲ್ಲಿ ಚರ್ಚಿಸಲಾಗಿದೆ. ಶಿಕ್ಷಕರ ಶಿಕ್ಷಣ ವ್ಯವಸ್ಥೆಯ ಪ್ರಸ್ತುತ ಪಠ್ಯಕ್ರಮ ಹಾಗೂ ಬೋಧನಾ ವಿಧಾನಗಳ ಹಲವಾರು ಕೊರತೆಗಳ ಬಗ್ಗೆ ಗಮನಹರಿಸಲಾಗಿದ್ದು, ಪಠ್ಯಕ್ರಮ ನಿರ್ದಿಷ್ಟ ವಿಷಯ ಜ್ಞಾನ, ಬೋಧನಾ ವಿಧಾನ, ಸಂವಹನ ಕೌಶಲ್ಯ ಇತ್ಯಾದಿಗಳ ಅವಶ್ಯಕತೆಯನ್ನು ಪರಿಚಯಿಸಲಾಗಿದೆಯಲ್ಲದೆ, ನಲಿ-ಕಲಿ ಮುಂತಾದ ವಿಧಾನಗಳ ಜಾರಿಗೆ ಒತ್ತಾಯಿಸಲಾಗಿದೆ. ಪುನರ್‌ಮನನ ಕಾರ್ಯಾಗಾರಗಳು, ಅನೌಪಚಾರಿಕ ವೃತ್ತಿಪರ ಗುಂಪುಗಳಲ್ಲಿ ಕಲಿಕೆ, ಸಂಶೋಧನಾ ಮನೋಭಾವದ ಅಗತ್ಯವನ್ನು ಲೇಖನದಲ್ಲಿ ತಿಳಿಸಲಾಗಿದೆ.

Item Type: Book Section
Discipline: Education
Programme: Collaborative Publications
Publisher: MM Publications
Title of Book(English): KALIVA SHAALEYA HALAVU MUKHAGALU
URI: http://anuvadasampada.azimpremjiuniversity.edu.in/id/eprint/3606
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.