Advanced Search
Welcome to Anuvada Sampada Repository

ಶಿಕ್ಷಕರ ಅಭಿವೃದ್ಧಿಯ ಹೊಣೆ ಶಿಕ್ಷಕರದೇ

ಮಂಜುನಾಥ್, ಎಸ್ ವಿ (2021) ಶಿಕ್ಷಕರ ಅಭಿವೃದ್ಧಿಯ ಹೊಣೆ ಶಿಕ್ಷಕರದೇ In: ಕಲಿವ ಶಾಲೆಯ ಹಲವು ಮುಖಗಳು. MM Publications, pp. 212-219.

[img] Fulltext Document
ಶಿಕ್ಷಕರ ಅಭಿವೃದ್ಧಿಯ ಹೊಣೆ ಶಿಕ್ಷಕರದೇ.pdf

Download (135kB)

Introduction

ಶಿಕ್ಷಕರ ತರಬೇತಿ ಕಾರ್ಯಾಗಾರದ ಸವಾಲುಗಳನ್ನು ಲೇಖನದಲ್ಲಿ ಪರಿಚಯಿಸಲಾಗಿದ್ದು, ಈ ಹಿನ್ನೆಲೆಯಲ್ಲಿ, ದೊರೆತ ಒಳನೋಟಗಳು ಹಾಗೂ ಪರಿಣಾಮಕಾರಿ ಪರ್ಯಾಯ ಮಾರ್ಗಗಳನ್ನು ತಿಳಿಸಲಾಗಿದೆ. ಶೈಕ್ಷಣಿಕ ಕಾರ್ಯಾಗಾರಗಳ ಕಾರ್ಯಶೈಲಿಯತ್ತ ಬೆಳಕು ಚೆಲ್ಲುವ ಲೇಖಕರು, ಅವುಗಳ ಸುಧಾರಣೆಯ ನಿಟ್ಟಿನಲ್ಲಿ, ಕಲಿಕೆಯ ಅಂಶಗಳಿಗೆ ಒತ್ತು ನೀಡುವುದು, ರಚನಾತ್ಮಕ ಹಿಮ್ಮಾಹಿತಿ, ಸಾಂದರ್ಭಿಕ ಉದಾಹರಣೆಗಳ ಮಹತ್ವ ಇವೇ ಮುಂತಾದ ಕೆಲವು ಸಲಹೆಗಳನ್ನು ನೀಡಿದ್ದಾರೆ. ಕಾರ್ಯಾಗಾರದ ನಂತರದ ಚಟುವಟಿಕೆಗಳ ಬಗ್ಗೆ ಇಲ್ಲಿ ಗಮನಹರಿಸಲಾಗಿದೆ.

Item Type: Book Section
Discipline: Education
Programme: Collaborative Publications
Publisher: MM Publications
Title of Book(English): KALIVA SHAALEYA HALAVU MUKHAGALU
URI: http://anuvadasampada.azimpremjiuniversity.edu.in/id/eprint/3607
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.