ಪ್ರಯೋಗಾತ್ಮಕ ಮನೋವಿಜ್ಞಾನ
ಜೈಪ್ರಕಾಶ್, ಇಂದಿರಾ ಪ್ರಯೋಗಾತ್ಮಕ ಮನೋವಿಜ್ಞಾನ ಮನೋವಿಜ್ಞಾನ. pp. 1-3. (Unpublished)
Fulltext Document
ಪ್ರಯೋಗಾತ್ಮಕ ಮನೋವಿಜ್ಞಾನ.pdf Download (152kB) |
Introduction
ಪ್ರಯೋಗಾತ್ಮಕ ಮನೋವಿಜ್ಞಾನವನ್ನು ಶಾಖೆ ಎಂದು ಕರೆಯುವ ಬದಲು ಅದೊಂದು ವಿಧಾನ ಎಂದು ಕರೆಯುವುದು ಏಕೆ ಸೂಕ್ತವೆಂದು ವಿವರಿಸುವುದರಿಂದ ಪ್ರಾರಂಭಿಸಿ ಅದರ ಆರಂಭಗಳ ಒಂದು ಕಿರು ಪರಿಚಯವನ್ನು ಈ ಅಧ್ಯಾಯ ಮಾಡಿಕೊಡುತ್ತದೆ. ಪ್ರಯೋಗ ಒಂದು ವೈಜ್ಞಾನಿಕ ವಿಧಾನವೆಂದು ಮತ್ತು ವೈಜ್ಞಾನಿಕತೆಯ ನಾಲ್ಕು ಮುಖ್ಯ ತತ್ವಗಳನ್ನು ಅಧಾರವನ್ನಾಗಿ ಹೊಂದಿರುವ ಕಾರಣ ಅದನ್ನು ಹಾಗೆ ವ್ಯಾಖ್ಯಾನಿಸುವ ಅರ್ಹತೆ ಹೊಂದಿದೆ ಎಂದು ಒತ್ತಿ ಹೇಳುವುದಲ್ಲದೆ ಪ್ರಯೋಗಗಳಲ್ಲಿ ಬಳಸಬಹುದಾದ ವಿವಿಧ ವಿನ್ಯಾಸಗಳ ಬಗ್ಗೆ ಇದು ತಿಳಿಸುತ್ತದೆ.
Item Type: | Article |
---|---|
Discipline: | Psychology |
Programme: | Collaborative Publications |
Creators(English): | Indira Jaiprakash |
Journal or Publication Title(English): | Psychology |
URI: | http://anuvadasampada.azimpremjiuniversity.edu.in/id/eprint/3630 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.