Advanced Search
Welcome to Anuvada Sampada Repository

ಶׅׅನ್ ವಿಲಿಯಂ ಫ್ರಿಟ್ಜ್ ಪಿಯಾಝೆ (1896-1980)

ಜೈಪ್ರಕಾಶ್‌, ಇಂದಿರಾ ಶׅׅನ್ ವಿಲಿಯಂ ಫ್ರಿಟ್ಜ್ ಪಿಯಾಝೆ (1896-1980) ಮನೋವಿಜ್ಞಾನ. pp. 1-4. (Unpublished)

[img] Fulltext Document
ಶׅׅನ್ ವಿಲಿಯಂ ಫ್ರಿಟ್ಜ್ ಪಿಯಾಝೆ (1896-1980).pdf

Download (168kB)

Introduction

ಮಕ್ಕಳ ಬೆಳವಣಿಗೆಯನ್ನು ಅರಿತುಕೊಳ್ಳಲು ಅಪಾರ ಕೊಡುಗೆ ನೀಡಿದ ಜೀನ್ ಪಿಯಾಜೆಯ ಪರಿಚಯ ಇಲ್ಲಿದೆ. ಮನೋವಿಜ್ಞಾನವನ್ನು ಪಾಠ ಮಾಡುತ್ತಾ ಮಕ್ಕಳ ಅಧ್ಯಯನ ಮಾಡಿ ಅವರಲ್ಲಿ ಭಾಷಾ ಬೆಳವಣಿಗೆ, ಬೌದ್ಧಿಕ ವಿಕಾಸ ಹೇಗೆ ಹಂತಹಂತವಾಗಿ ನಡೆಯುತ್ತವೆ ಎಂಬುದನ್ನು ‘ದಿ ಲಾಂಗ್ವೆಜ್ ಅಂಡ್ ಥಾಟ್ ಆಫ್ ದಿ ಚೈಲ್ಡ್ (The Language and Thought of the Child) ಮತ್ತು ‘ಚೈಲ್ಡ್ ಕನ್ಸೆಪ್ಶನ್ ಆಫ್ ದಿ ವರ್ಲ್ಡ್ (Child’s Conception of the World)’ ಎಂಬ ಎರಡು ಕೃತಿಗಳಲ್ಲಿ ಕೊಟ್ಟು, ವಿಕಾಸ ಮನೋವಿಜ್ಞಾನವನ್ನು ಬೆಳೆಸಿದವನು ಜೀನ್ ಪಿಯಾಜೆ.

Item Type: Article
Discipline: Psychology
Programme: Collaborative Publications
Creators(English): Indira Jaiprakash
Journal or Publication Title(English): Psychology
URI: http://anuvadasampada.azimpremjiuniversity.edu.in/id/eprint/3632
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.