Advanced Search
Welcome to Anuvada Sampada Repository

ಲೆವ್ ವೈಗೋಟ್ಸ್ಕಿ (1896-1934)

ಜೈಪ್ರಕಾಶ್‌, ಇಂದಿರಾ ಲೆವ್ ವೈಗೋಟ್ಸ್ಕಿ (1896-1934) ಮನೋವಿಜ್ಞಾನ. pp. 1-2. (Unpublished)

[img] Fulltext Document
ಲೆವ್ ವೈಗೋಟ್ಸ್ಕಿ (1896-1934).pdf

Download (101kB)

Introduction

ಇಲ್ಲಿ ರಷ್ಯಾ ದೇಶದ ವೈಗೋಟ್ಸ್ಕಿಯನ್ನು ಪರಿಚಯಿಸಲಾಗಿದೆ. ಇವನು ಯಹೂದಿಯಾದ್ದರಿಂದ ಅಂದಿನ ರಷ್ಯಾದಲ್ಲಿ ಮೂರು ಜನರಿಗೆ ವಿಶ್ವವಿದ್ಯಾಲಯ ಪ್ರವೇಶಿಸಲು ಲಾಟರಿ ಎತ್ತುವುದರ ಮೂಲಕ ಅವಕಾಶ ಕೊಡಲಾಗುತ್ತಿತ್ತು. ಹಾಗೆ ಅವಕಾಶ ಪಡೆದು ಕಾನೂನುಶಾಸ್ತ್ರ ಓದಿದ. ಆದರೆ ಮನೋವಿಜ್ಞಾನದತ್ತ ಆಕರ್ಷಿತನಾಗಿ ಮಕ್ಕಳ ಬಗ್ಗೆ ಅಧ್ಯಯನ ಮಾಡಿ ಪಿಯಾಜೆಗಿಂತ ಭಿನ್ನವಾದ ಮತ್ತೊಂದು ಆಯಾಮವನ್ನು ಮಕ್ಕಳ ಬೆಳವಣಿಗೆಯಲ್ಲಿ ಗುರುತಿಸಿದ. ಅಲ್ಪ ವಯಸ್ಸಿಗೆ ತೀರಿಕೊಂಡ ಇವನನ್ನು ‘ಮನೋವಿಜ್ಞಾನದ ಮೊಝಾರ್ಟ್ (Mozart of Psychology)’ ಎಂದು ಕರೆಯಲಾಗಿದೆ.

Item Type: Article
Discipline: Psychology
Programme: Collaborative Publications
Creators(English): Indira Jaiprakash
Journal or Publication Title(English): Psychology
URI: http://anuvadasampada.azimpremjiuniversity.edu.in/id/eprint/3634
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.