Advanced Search
Welcome to Anuvada Sampada Repository

ಜಾನ್ ಬ್ರೋಡಸ್ ವಾಟ್ಸನ್ (1878-1958)

ಜೈಪ್ರಕಾಶ್‌, ಇಂದಿರಾ ಜಾನ್ ಬ್ರೋಡಸ್ ವಾಟ್ಸನ್ (1878-1958) ಮನೋವಿಜ್ಞಾನ. pp. 1-4. (Unpublished)

[img] Fulltext Document
ಜಾನ್ ಬ್ರೋಡಸ್ ವಾಟ್ಸನ್ (1878-1958).pdf

Download (149kB)

Introduction

ವರ್ತನಾವಾದವನ್ನು ಪ್ರಚುರಪಡಿಸಿದ ಜಾನ್ ವಾಟ್ಸನ್ ನ ಪರಿಚಯ ಇಲ್ಲಿದೆ. ಬಹಳ ಬಡತನ ಮತ್ತು ಒಡೆದ ಕುಟುಂಬದ ಹಿನ್ನೆಲೆಯಿಂದ ಬಂದ ಈತನ ಬದುಕು ಅನೇಕ ಏಳುಬೀಳುಗಳನ್ನು ಕಂಡಿತ್ತು. ಸದಾ ಸಮಾಜಕ್ಕೆ ಆಘಾತವುಂಟುಮಾಡುವ ಅಥವಾ ಬೆಚ್ಚುವಂತೆ ಮಾಡುವ ಕಾರ್ಯಗಳಿಗೂ ಹೆಸರಾಗಿದ್ದ. ಹಾಗೆಯೇ ಇವನ ವಾದಗಳೂ ಕೂಡ, ಮಕ್ಕಳ ಬೆಳವಣಿಗೆ ಕುರಿತ ಇವನ ಸಿದ್ಧಾಂತಗಳು ಟೀಕೆಗೆ ಗುರಿಯಾಗಿದ್ದರೂ ಮನೋವಿಜ್ಞಾನ ಕ್ಷೇತ್ರಕ್ಕೆ ಈತನ ವರ್ತನಾವಾದ ಹೊಸ ಹೊಳಹು ನೀಡಿದೆ.

Item Type: Article
Discipline: Psychology
Programme: Collaborative Publications
Creators(English): Indira Jaiprakash
Journal or Publication Title(English): Psychology
URI: http://anuvadasampada.azimpremjiuniversity.edu.in/id/eprint/3638
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.