Advanced Search
Welcome to Anuvada Sampada Repository

ಹರ್ಬಟ್ “ಹ್ಯಾರಿ” ಸ್ಟ್ಯಾಕ್ ಸಲ್ಲಿವನ್ (1892-1949)

ಜೈಪ್ರಕಾಶ್‌, ಇಂದಿರಾ ಹರ್ಬಟ್ “ಹ್ಯಾರಿ” ಸ್ಟ್ಯಾಕ್ ಸಲ್ಲಿವನ್ (1892-1949) ಮನೋವಿಜ್ಞಾನ. pp. 1-4. (Unpublished)

[img] Fulltext Document
ಹರ್ಬಟ್ “ಹ್ಯಾರಿ” ಸ್ಟ್ಯಾಕ್ ಸಲ್ಲಿವನ್ (1892-1949).pdf

Download (126kB)

Introduction

ಇದು “ಆಧುನಿಕ ಮನೋಚಿಕಿತ್ಸೆಯ ಪಿತಾಮಹ’ ಎಂದು ಕರೆಯಲ್ಪಡುವ ಸಲ್ಲಿವನ್ ಎಂಬ ಅಮೆರಿಕೆಯ ಪ್ರಸಿದ್ಧ ಮನೋವಿಜ್ಞಾನಿಯನ್ನು ಪರಿಚಯಿಸುತ್ತದೆ. ವೈದ್ಯಕೀಯ ಪದವಿ ಪಡೆದ ಸಲ್ಲಿವನ್ ವಿಲಿಯಮ್ ಅಲಾನ್ಷನ್ ವೈಟ್ ಎಂಬ ಮನೋವಿಜ್ಞಾನಿಯ ಪ್ರಭಾವದಿಂದ ಮನೋವಿಜ್ಞಾನದತ್ತ ಆಕರ್ಷಿತನಾಗಿ ಇಚ್ಛಿತ್ತ (schizophrenia)ರೋಗಿಗಳನ್ನು ಗುಣಪಡಿಸಿ ‘ಮಾಂತ್ರಿಕ ಚಿಕಿತ್ಸಕ’ ಎಂದು ಕರೆಸಿಕೊಂಡವನು. ಸಲಿಂಗಕಾಮವನ್ನು ಒಪ್ಪಿಕೊಳ್ಳಬೇಕು ಎಂದು ಶಿಫಾರಸು ಮಾಡಿದ್ದನು.

Item Type: Article
Discipline: Psychology
Programme: Collaborative Publications
Creators(English): Indira Jaiprakash
Journal or Publication Title(English): Psychology
URI: http://anuvadasampada.azimpremjiuniversity.edu.in/id/eprint/3642
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.