Advanced Search
Welcome to Anuvada Sampada Repository

ಆಲಫ್ರೆಡ್ ಬಿನೆ (1857- 1911)

ಜೈಪ್ರಕಾಶ್‌, ಇಂದಿರಾ ಆಲಫ್ರೆಡ್ ಬಿನೆ (1857- 1911) ಮನೋವಿಜ್ಞಾನ. pp. 1-2. (Unpublished)

[img] Fulltext Document
ಆಲಫ್ರೆಡ್ ಬಿನೆ (1857- 1911).pdf

Download (103kB)

Introduction

ಆಲಫ್ರೆಡ್ ಬಿನೆ ಫ್ರೆಂಚ್ ಮನೋವಿಜ್ಞಾನಿ. ಪ್ರಪ್ರಥಮವಾಗಿ ಮಕ್ಕಳ ಬೌದ್ಧಿಕ ಸಾಮರ್ಥ್ಯ ಅಳೆಯಲು ಪರೀಕ್ಷೆ ಸಿದ್ಧಪಡಿಸಿ ಬುದ್ಧಿಶಕ್ತಿ ಮಾಪಕಗಳ ಜನಕ (Father of Intelligence test) ಎಂಬ ಕೀರ್ತಿ ಪಡೆದಿದ್ದಾನೆ. ಇಪ್ಪತ್ತನೆಯ ಶತಮಾನದ ಮಹತ್ವಪೂರ್ಣ ಸಂಶೋಧನೆಗಳಲ್ಲಿ ಇದೂ ಒಂದಾಗಿದೆ. ಇವನ ಸಿದ್ಧಾಂತಗಳು ಜೀನ್ ಪಿಯಾಜೆಯನ್ನು ಪ್ರಭಾವಿಸಿದ್ದವು.

Item Type: Article
Discipline: Psychology
Programme: Collaborative Publications
Creators(English): Indira Jaiprakash
Journal or Publication Title(English): Psychology
URI: http://anuvadasampada.azimpremjiuniversity.edu.in/id/eprint/3647
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.