Advanced Search
Welcome to Anuvada Sampada Repository

ವ್ಯಕ್ತ್ಯತೀತ ಮನೋವಿಜ್ಞಾನ

ಜೈಪ್ರಕಾಶ್‌, ಇಂದಿರಾ ವ್ಯಕ್ತ್ಯತೀತ ಮನೋವಿಜ್ಞಾನ ಮನೋವಿಜ್ಞಾನ. pp. 1-3. (Unpublished)

[img] Fulltext Document
ವ್ಯಕ್ತ್ಯತೀತ ಮನೋವಿಜ್ಞಾನ.pdf

Download (117kB)

Introduction

ವ್ಯಕ್ತಿಯ ಅನುಭವಗಳನ್ನೂ ಮೀರಿದ ಭೌತಾತಿತ ವಾಸ್ತವತೆಯನ್ನು ಅಭ್ಯಸಿಸುವುದು ವ್ಯಕ್ತ್ಯತೀತ ಮನೋವಿಜ್ಞಾನವಾಗಿದೆ. ಇದು ಅಧ್ಯಾತ್ಮ ಮತ್ತು ಮನೋವಿಜ್ಞಾನಗಳ ಸಮನ್ವಯವಾಗಿದೆ. ಇದು ಅಸ್ತಿತ್ವವಾದ, ಪರಾಮಾನಸವಾದ, ಮಾನವತಾವಾದಗಳಿಗಿಂತ ಭಿನ್ನವಾದ ನಾಲ್ಕನೆಯ ನೆಲೆಯಾಗಿದೆ. 1969 ರಲ್ಲಿ ಈ ವಿಷಯದ ಕುರಿತ ವಿದ್ವತ್‌ ಪತ್ರಿಕೆ ಪ್ರಾರಂಭವಾಯಿತು. ಕೆನ್ ವಿಲ್ಬರ್ ಈ ಕ್ಷೇತ್ರದಲ್ಲಿ ಕೆಲಸಮಾಡಿದ್ದು ನಂತರ ಇದನ್ನು ಬಿಟ್ಟು ‘ಅಖಂಡತೆ’ (ಇಂಟಗ್ರಲ್) ಉಪಗಮನ ಎಂದು ಬೇರೆ ಅಧ್ಯಯನ ಪ್ರಾರಂಭಿಸಿದ. ವಿಭಿನ್ನ ಮನೋವಿಜ್ಞಾನಿಗಳು ಇದರ ಕುರಿತು ನೀಡಿರುವ ವಿಭಿನ್ನ ವ್ಯಾಖ್ಯಾನಗಳನ್ನು ಇಲ್ಲಿ ಚರ್ಚಿಸಲಾಗಿದೆ. ಈ ಶಾಖೆಯಿಂದಾಗಿ ಧಾರ್ಮಿಕತೆಗೆ ಸಂಬಂಧಿಸಿದ ಸಮಸ್ಯೆಗಳು ಮನೋವಿಜ್ಞಾನಿಗಳ ಗಮನಕ್ಕೆ ಬಂದಿವೆ.

Item Type: Article
Discipline: Psychology
Programme: Collaborative Publications
Creators(English): Indira Jaiprakash
Journal or Publication Title(English): Psychology
URI: http://anuvadasampada.azimpremjiuniversity.edu.in/id/eprint/3654
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.