Advanced Search
Welcome to Anuvada Sampada Repository

ಶಾಲೆಯ ಪುನರಾರಂಭದ ನಂತರ ಕಲಿಕೆಯ ಪುನಶ್ಚೇತನವನ್ನು ಬೆಂಬಲಿಸುವಲ್ಲಿ ಶಿಕ್ಷಕರ ಪ್ರಯತ್ನಗಳು

ಸಂಶೋಧನಾ ಗುಂಪು | ಅಜೀಂ ಪ್ರೇಮ್‌ಜಿ ಫೌಂಡೇಶನ್, (2022) ಶಾಲೆಯ ಪುನರಾರಂಭದ ನಂತರ ಕಲಿಕೆಯ ಪುನಶ್ಚೇತನವನ್ನು ಬೆಂಬಲಿಸುವಲ್ಲಿ ಶಿಕ್ಷಕರ ಪ್ರಯತ್ನಗಳು Other. Azim Premji Foundation. (Unpublished)

[img] Fulltext Document
ಶಾಲೆಯ ಪುನರಾರಂಭದ ನಂತರ ಕಲಿಕೆಯ ಪುನಶ್ಚೇತನವನ್ನು ಬೆಂಬಲಿಸುವಲ್ಲಿ ಶಿಕ್ಷಕರ ಪ್ರಯತ್ನಗಳು.pdf

Download (704kB)

Introduction

ಜಗತ್ತಿನಾದ್ಯಂತ ಕೋವಿಡ್ ಸಾಂಕ್ರಾಮಿಕವು ಆಕ್ರಮಣ ಮಾಡಿದ್ದ ಸಮಯದಲ್ಲಿ ಅದರ ಪ್ರಭಾವ ಶಾಲೆಗಳ ಮೇಲೂ ಆಗಿದ್ದು ಎಲ್ಲರಿಗೂ ತಿಳಿದಿದೆ. ಆಗ ಭಾರತದಲ್ಲಿಯೂ ಸಹ ದೀರ್ಘ ಕಾಲದವರೆಗೂ ಶಾಲೆಗಳನ್ನು ಮುಚ್ಚಲಾಗಿತ್ತು. ಇದರ ಪರಿಣಾಮವಾಗಿ ವಿವಿಧ ಹಂತದ ವಿದ್ಯಾರ್ಥಿಗಳಲ್ಲಿ ಕಲಿಕೆಯ ನಷ್ಟವಾಗಿದೆ. ಅದು ಕಲಿತದ್ದನ್ನು ಮರೆತಿದ್ದರಿಂದ ಆಗಿರಬಹುದು ಅಥವಾ ಶಾಲೆಗಳು ತೆರೆದಿದ್ದರೆ ಆಗುತ್ತಿದ್ದ ಕಲಿಕೆಯು ಆಗದೇ ಇದ್ದುದ್ದರಿಂದ ಇರಬಹುದು. ಇಂತಹ ಸಂದರ್ಭವು ಕಲಿಕೆ ಚೇತರಿಕೆಗೆ ಕ್ರಮಗಳನ್ನು ತೆಗೆದುಕೊಳ್ಳುವುದು ಎಷ್ಟು ಮುಖ್ಯ ಎನ್ನುವುದನ್ನು ಒತ್ತಿ ಹೇಳುತ್ತದೆ. ಆದ್ದರಿಂದ, ಈ ಲೇಖನದಲ್ಲಿ ಕಲಿಕೆಯ ಚೇತರಿಕೆಯ ಕಡೆಗೆ ಶಿಕ್ಷಕರು ಮಾಡಿರುವ ಪ್ರಯತ್ನಗಳ ಕುರಿತು ಮಾಡಿರುವ ಅಧ್ಯಯನದ ಫಲಿತಗಳನ್ನು ಚರ್ಚಿಸಲಾಗಿದೆ.

Item Type: Monograph (Other)
Discipline: Education
Programme: Foundation Publications > Field Reports
Title(English): Teacher Efforts to Support Learning Recovery after School Reopening
Creators(English): Research Group | Azim Premji Foundation
Publisher: Azim Premji Foundation
URI: http://anuvadasampada.azimpremjiuniversity.edu.in/id/eprint/3980
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.