Advanced Search
Welcome to Anuvada Sampada Repository

ನಾನೊಬ್ಬ ಶಿಕ್ಷಕಿ,ವಿದ್ಯಾರ್ಥಿಯೂ ಕೂಡ!

ಅಹಮದ್, ಲುಬ್ನಾ (2017) ನಾನೊಬ್ಬ ಶಿಕ್ಷಕಿ,ವಿದ್ಯಾರ್ಥಿಯೂ ಕೂಡ! ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (28). pp. 7-9.

[img] Fulltext Document
ನಾನೊಬ್ಬ ಶಿಕ್ಷಕಿ,ವಿದ್ಯಾರ್ಥಿಯೂ ಕೂಡ.pdf
Available under License Creative Commons Attribution Non-commercial Share Alike.

Download (400kB)

Introduction

ಶಿಕ್ಷಕರಾದವರು ಬಹುಪಾತ್ರಗಳನ್ನು ನರ್ವಹಿಸಬೇಕಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ಪ್ರಸ್ತುತಪಡಿಸಲಾಗಿದೆ. ಶಾಲಾ ಶಿಕ್ಷಕಿಯಾಗಿ ತಮ್ಮ ಹತ್ತು ವರ್ಷಗಳ ಅನುಭವವನ್ನು ಹಂಚಿಕೊಳ್ಳುವ ಲೇಖಕಿಯು ತಾವು ಅನುಭವದಿಂದ ಕಲಿತದ್ದನ್ನು ವಿವರಿಸುತ್ತಾರೆ. ಆ ಕಲಿಕೆಗಳಿಂದ ತಾವು ಉತ್ತಮ ಶಿಕ್ಷಕಿಯಾಗಲು,ತಮ್ಮ ವೃತ್ತಿಸಾಮರ್ಥ್ಯ ಸುಧಾರಿಸಿಕೊಳ್ಳಲು ಸಾಧ್ಯವಾಯಿತು ಮತ್ತು ಶಿಕ್ಷಕರಾದವರು ಸದಾ ಕಲಿಯುತ್ತಲೇ ಇರಬೇಕು ಎನ್ನುತ್ತಾರೆ.

Item Type: Article
Discipline: Education
Programme: University Publications > Learning Curve
Title(English): I Am a Teacher Who is Also a Student
Creators(English): Lubna Ahmed
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.azimpremjiuniversity.edu.in/id/eprint/4051
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.