Advanced Search
Welcome to Anuvada Sampada Repository

ಒಳಗೊಳ್ಳುವಿಕೆಯ ಆರಂಭ- ತರಗತಿಯೊಳಗೆ ಆಸನ ಕ್ರಮದ ಶಿಸ್ತು

ಶಿಂಧೆ, ನೀಲಂ (2017) ಒಳಗೊಳ್ಳುವಿಕೆಯ ಆರಂಭ- ತರಗತಿಯೊಳಗೆ ಆಸನ ಕ್ರಮದ ಶಿಸ್ತು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (28).

[img] Fulltext Document
ಒಳಗೊಳ್ಳುವಿಕೆಯ ಆರಂಭ- ತರಗತಿಯೊಳಗೆ ಆಸನ ಕ್ರಮದ ಶಿಸ್ತು.pdf
Available under License Creative Commons Attribution Non-commercial Share Alike.

Download (299kB)

Introduction

ತರಗತಿಯ ವಾತಾವರಣದಲ್ಲಿ ಮಾರ್ಪಾಡು ಮಾಡುವ ಮೂಲಕ ತರಗತಿ ಕೊಠಡಿಯಲ್ಲಿ ವಿಶಿಷ್ಟ ಸಾಮರ್ಥ್ಯದ ಮಕ್ಕಳ ಪಾಲ್ಗೊಳ್ಳುವಿಕೆಯಲ್ಲಿ ಪ್ರಗತಿ ಕಾಣಬಹುದು ಎಂಬುದನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ. ಲೇಖಕರು, ಮಕ್ಕಳು ಕೂರುವ ಕ್ರಮದಲ್ಲಿ ಮರ‍್ಪಾಡು ಮಾಡುವಂತಹ ಸಣ್ಣ ಬದಲಾವಣೆಗಳು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಮತ್ತು ಪ್ರದರ್ಶನದ ಮೇಲೆ ಆಶಾದಾಯಕ ಪರಿಣಾಮ ಬೀರಬಹುದು ಎಂದು ವಿವರಿಸುತ್ತಾರೆ.

Item Type: Article
Discipline: Education
Programme: University Publications > Learning Curve
Title(English): The Beginning of Inclusion – Classroom Seating Discipline
Creators(English): Nilam Shinde
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.azimpremjiuniversity.edu.in/id/eprint/4052
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.