ಲೈಟ್ನಿಂಗ್ (ಬಿಗ್ ಬುಕ್) ತರಗತಿಯಲ್ಲಿ ಕಥೆ
ಜೋಶಿ, ಕಮಲೇಶ್ ಚಂದ್ರ (2024) ಲೈಟ್ನಿಂಗ್ (ಬಿಗ್ ಬುಕ್) ತರಗತಿಯಲ್ಲಿ ಕಥೆ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (16).
Fulltext Document
ಲೈಟ್ನಿಂಗ್ (ಬಿಗ್ ಬುಕ್) ತರಗತಿಯಲ್ಲಿ ಕಥೆ.pdf Download (469kB) |
Introduction
ಚಿಕ್ಕ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಬೆಳೆಸುವಲ್ಲಿ ಸಚಿತ್ರ ಪುಸ್ತಕಗಳು ಮಹತ್ತ್ವದ ಪಾತ್ರ ವಹಿಸುತ್ತವೆ. ಪುಸ್ತಕದ ಪ್ರೀತಿಯನ್ನು ಬೆಳೆಸುವ ಅಂತಹ ಅವಕಾಶಗಳನ್ನು ಶಿಕ್ಷಕರು ನಿಯಮಿತ ನೆಲೆಯಲ್ಲಿ ಮಕ್ಕಳಿಗೆ ಒದಗಿಸುತ್ತಿರಬೇಕು. ಮಕ್ಕಳಲ್ಲಿ ಆಲೋಚಿಸುವ ಶಕ್ತಿಯನ್ನು ಪ್ರಚೋದಿಸುವ ಈ ಅಭ್ಯಾಸವು ಕೆಲವು ಕಪೋಲಕಲ್ಪಿತ ಕಲ್ಪನೆಗಳನ್ನು ನಿವಾರಿಸಿ ತಮ್ಮದೇ ಆದ ಕಲ್ಪನೆಗಳನ್ನು ರೂಢಿಸಿಕೊಳ್ಳಲು ನೆರವಾಗುತ್ತದೆ ಎಂಬುದು ಈ ಲೇಖನದ ಮುಖ್ಯಾಂಶ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | Lighting (Big Book) The Story in Class |
Creators(English): | Kamlesh Chandra Joshi |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Rohini Mundaje; Reviewer: Latha K C; Copy Editor: Chandrashekar Mandekolu |
URI: | http://anuvadasampada.azimpremjiuniversity.edu.in/id/eprint/4453 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.