Advanced Search
Welcome to Anuvada Sampada Repository

ಲೈಟ್ನಿಂಗ್ (ಬಿಗ್‌ ಬುಕ್) ತರಗತಿಯಲ್ಲಿ ಕಥೆ

ಜೋಶಿ, ಕಮಲೇಶ್‌ ಚಂದ್ರ (2024) ಲೈಟ್ನಿಂಗ್ (ಬಿಗ್‌ ಬುಕ್) ತರಗತಿಯಲ್ಲಿ ಕಥೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (16).

[img] Fulltext Document
ಲೈಟ್ನಿಂಗ್ (ಬಿಗ್‌ ಬುಕ್) ತರಗತಿಯಲ್ಲಿ ಕಥೆ.pdf

Download (469kB)

Introduction

ಚಿಕ್ಕ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಬೆಳೆಸುವಲ್ಲಿ ಸಚಿತ್ರ ಪುಸ್ತಕಗಳು ಮಹತ್ತ್ವದ ಪಾತ್ರ ವಹಿಸುತ್ತವೆ. ಪುಸ್ತಕದ ಪ್ರೀತಿಯನ್ನು ಬೆಳೆಸುವ ಅಂತಹ ಅವಕಾಶಗಳನ್ನು ಶಿಕ್ಷಕರು ನಿಯಮಿತ ನೆಲೆಯಲ್ಲಿ ಮಕ್ಕಳಿಗೆ ಒದಗಿಸುತ್ತಿರಬೇಕು. ಮಕ್ಕಳಲ್ಲಿ ಆಲೋಚಿಸುವ ಶಕ್ತಿಯನ್ನು ಪ್ರಚೋದಿಸುವ ಈ ಅಭ್ಯಾಸವು ಕೆಲವು ಕಪೋಲಕಲ್ಪಿತ ಕಲ್ಪನೆಗಳನ್ನು ನಿವಾರಿಸಿ ತಮ್ಮದೇ ಆದ ಕಲ್ಪನೆಗಳನ್ನು ರೂಢಿಸಿಕೊಳ್ಳಲು ನೆರವಾಗುತ್ತದೆ ಎಂಬುದು ಈ ಲೇಖನದ ಮುಖ್ಯಾಂಶ.

Item Type: Article
Discipline: Education
Programme: University Publications > Learning Curve
Title(English): Lighting (Big Book) The Story in Class
Creators(English): Kamlesh Chandra Joshi
Publisher: Azim Premji University
Journal or Publication Title(English): Azim Premji University Learning Curve
Contributors: Translator: Rohini Mundaje; Reviewer: Latha K C; Copy Editor: Chandrashekar Mandekolu
URI: http://anuvadasampada.azimpremjiuniversity.edu.in/id/eprint/4453
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.