ಕಲಿಕೆಯ ಮೂಲೆಗಳು ಮತ್ತು ಅನುಸರಣೆಯ ಚಟುವಟಿಕೆಗಳು
ಮರೆಡ್ಡಿ, ದಾಸಣ್ಣ and ರಾವ್, ವಿ ಕೋಟೇಶ್ವರ (2024) ಕಲಿಕೆಯ ಮೂಲೆಗಳು ಮತ್ತು ಅನುಸರಣೆಯ ಚಟುವಟಿಕೆಗಳು ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (17).
![]() |
Fulltext Document
Learning Corners and Follow-up Activities .pdf Available under License Creative Commons Attribution Non-commercial Share Alike. Download (261kB) |
Introduction
ಪುಟ್ಟ ಮಕ್ಕಳು ಸಕ್ರಿಯ ಪರಿಶೋಧನೆ, ಆಟ ಮತ್ತು ಸಾಮಾಜಿಕ ಬೆರೆಯುವಿಕೆಗಳ ಮೂಲಕ ಕಲಿಯುತ್ತಾರೆ. ಈ ಕಲಿಕೆಯ ಪ್ರಕ್ರಿಯೆಯಲ್ಲಿ ಅರಿವು, ಪರಿಶೋಧನೆ, ವಿಚಾರಣೆ ಹಾಗೂ ಹೊಸ ಜ್ಞಾನದ ಬಳಕೆ ಇರುತ್ತದೆ. ಅಧ್ಯಾಪಕರು ಕಲಿಕೆಯ ವಿವಿಧ ಮೂಲೆಗಳನ್ನು ಮಕ್ಕಳ ಗ್ರಹಿಕೆಯನ್ನು ಹೆಚ್ಚಿಸಲು ಹಾಗೂ ಕಲಿಕೆಯನ್ನು ತಿಳಿದಿದುರೆಡೆಯಿಂದ ತಿಳಿಯದಿರುವುದರೆಡೆಗೆ ಹೇಗೆ ವಿಸ್ತರಿಸಲು ಬಳಸಬಹುದು ಎನ್ನುವುದನ್ನು ವಿವರಿಸುತ್ತದೆ. ಕಲಿಕೆಯ ವಿವಿಧ ಮೂಲೆಗಳು ವಿವಿಧ ವಿಧಾನಗಳ ಮೂಲಕ ಅಧ್ಯಾಪಕರ ಮಾರ್ಗದರ್ಶನದ ಹೊರತಾಗಿಯೂ ಮಕ್ಕಳ ಕಲಿಕೆಯನ್ನು ಗಟ್ಟಿಗೊಳಿಸಲು ನೆರವಾಗುತ್ತವೆ. ಉದ್ದೇಶಪೂರಿತವಾಗಿ ವ್ಯವಸ್ಥಿತವಾಗಿ ಜೋಡಿಸಿರುವ ಈ ಕಲಿಕೆಯ ಮೂಲೆಗಳು ಮಕ್ಕಳ ಸೂಕ್ಷ್ಮ ಚಾಲಕ ಕೌಶಲಗಳ ಬೆಳವಣಿಗೆಗೆ, ಸಾಮಾಜಿಕವಾಗಿ ಬೆರೆಯುವ ಕೌಶಲಗಳನ್ನು ಮೊನಚುಗೊಳಿಸಲು, ಭಾಷಾ ಜಗತ್ತು ಸಂವಹನೆಯಲ್ಲಿ ಹೇಗೆ ನೆರವಾಗುತ್ತದೆ ಎನ್ನುವುದನ್ನು ಅರಿಯಲು ಹಾಗೂ ತಮ್ಮ ಚಟುವಟಿಕೆಗಳಲ್ಲಿ ಸೃಜನಶೀಲರಾಗಿರಲು ನೆರವಾಗುತ್ತವೆ. ಮಕ್ಕಳ ಕಲಿಕೆಯನ್ನು ಗಟ್ಟಿಗೊಳಿಸುವಲ್ಲಿ ಅಧ್ಯಾಪಕರ ಪಾತ್ರವನ್ನೂ ಈ ಲೇಖನವು ಒತ್ತಿಹೇಳುತ್ತದೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | Learning Corners and Follow-up Activities |
Creators(English): | Dasanna Mareddy and V Koteswara Rao |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Smitha Bhat : Reviewer: Melvin Mendonca |
URI: | http://anuvadasampada.azimpremjiuniversity.edu.in/id/eprint/4538 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.