ನಿತ್ಯದ ಬದುಕನ್ನು ಕುರಿತ ಸಮಾಜಶಾಸ್ತ್ರೀಯ ದೃಷ್ಟಿಕೋನಗಳು ಮತ್ತು ಶಾಲಾ ವೈಫಲ್ಯಗಳನ್ನು ಕುರಿತ ಸಾಮಾಜಿಕ ಪರಿಕಲ್ಪನೆಗಳ ನಿರ್ಮಾಣ: ಸಾಹಿತ್ಯ ಪರಿಶೀಲನೆ
ಮದನ್, ಅಮನ್ and ಪಾಠಕ್, ಅನನ್ಯಾ ನಿತ್ಯದ ಬದುಕನ್ನು ಕುರಿತ ಸಮಾಜಶಾಸ್ತ್ರೀಯ ದೃಷ್ಟಿಕೋನಗಳು ಮತ್ತು ಶಾಲಾ ವೈಫಲ್ಯಗಳನ್ನು ಕುರಿತ ಸಾಮಾಜಿಕ ಪರಿಕಲ್ಪನೆಗಳ ನಿರ್ಮಾಣ: ಸಾಹಿತ್ಯ ಪರಿಶೀಲನೆ ಸೋಷಿಯಾಲಜಿ ಆಫ್ ಎಜುಕೇಶನ್. (Unpublished)
![]() |
Fulltext Document
Sociological Perspectives on Everyday Life.pdf Download (540kB) |
Introduction
ಈ ಲೇಖನವು ಶಾಲೆಗಳ ನಿತ್ಯದ ಬದುಕಿನ ಸಮಾಜಶಾಸ್ತ್ರೀಯ ಅಧ್ಯಯನ ಸಾಹಿತ್ಯದ ಒಂದು ವಿಸ್ತೃತ ಪರಿಶೀಲನೆಯನ್ನು ಮಾಡುತ್ತದೆ. ಮೊದಲು ಶಾಲೆಗಳಲ್ಲಿ ನಿತ್ಯದ ಬದುಕನ್ನು ಕುರಿತ ಐರೋಪ್ಯ ಸಮಾಜಶಾಸ್ತ್ರೀಯ ಅಧ್ಯಯನವನ್ನು ವಿವರಿಸುತ್ತ ಅಲ್ಲಿ ಬಳಸಿಕೊಂಡ ಸೈದ್ಧಾಂತಿಕ ಚೌಕಟ್ಟುಗಳನ್ನು ಚರ್ಚಿಸುತ್ತದೆ. ನಂತರ ಶಾಲೆಗಳ ನಿತ್ಯದ ಬದುಕನ್ನು ಕುರಿತ ಭಾರತೀಯ ಅಧ್ಯಯನಗಳತ್ತ ಸಾಗಿ ಇಲ್ಲಿ ಈವರೆಗೆ ಆದ ಅಧ್ಯಯನಗಳು, ಅವು ಬಳಸಿಕೊಂಡ ಸೈದ್ಧಾಂತಿಕ ಚೌಕಟ್ಟುಗಳು ಮತ್ತು ಶಿಕ್ಷಣದಲ್ಲಿ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಆಗಬೇಕಾದ ಸಂಶೋಧನೆಗಳನ್ನು ಕುರಿತು ಚರ್ಚಿಸುತ್ತದೆ.
Item Type: | Article |
---|---|
Discipline: | Sociology |
Programme: | Collaborative Publications > Curated Readers |
Title(English): | Sociological Perspectives on Everyday Life and The Social Construction of School Failure: A Literature Review |
Creators(English): | Amman Madan and Ananya Pathak |
Publisher: | Amulya Pusthaka |
Journal or Publication Title(English): | Sociology of Education |
Contributors: | Pragna LS, Sadananda |
URI: | http://anuvadasampada.azimpremjiuniversity.edu.in/id/eprint/4621 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.