Advanced Search
Welcome to Anuvada Sampada Repository

ಆಧುನಿಕ ಸಮರ್ಥಕರು

ಶರ್ಫೆ, ಹಾರಮುಟ್ (2002) ಆಧುನಿಕ ಸಮರ್ಥಕರು In: ಪ್ರಾಚೀನ ಭಾರತದಲ್ಲಿ ಶಿಕ್ಷಣ. Handbook of Oriental Studies . Brill Academic Publishers, pp. 64-70. ISBN 9004125566, 978-9004125568

[img] Fulltext Document
Modern Apologists.pdf

Download (174kB)

Introduction

ಪ್ರಾಚೀನ ಭಾರತದ ಶಿಕ್ಷಣ ಪದ್ಧತಿಯ ಆಧುನಿಕ ಸಮರ್ಥಕರ ಅಧ್ಯಯನದ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸುವ ಈ ಅಧ್ಯಾಯವು ಪರಾಮರ್ಶನ ಆಕರಗಳನ್ನು ವಿಸ್ತೃತವಾಗಿ ಉಲ್ಲೇಖಿಸುತ್ತ ಪ್ರಾಚೀನ ಶಿಕ್ಷಣ ಪದ್ಧತಿ ಮತ್ತು ಅಲ್ಲಿ ಅಸ್ತಿತ್ವದಲ್ಲಿದ್ದ ಪ್ರಜ್ಞಾಪೂರ್ವಕ ಜಾತಿ ತಾರತಮ್ಯತೆಯ ಮೇಲೆ ವಿಶ್ವಾಸಾರ್ಹವೆನ್ನಬಹುದಾದ ಸಾಹಿತ್ಯದ ಕೊರತೆ ಇದೆ ಎಂದು ಪ್ರತಿಪಾದಿಸುತ್ತದೆ. ಆಧುನಿಕ ಸಮರ್ಥಕರು ಪ್ರಾಚೀನ ಶೈಕ್ಷಣಿಕ ಪದ್ಧತಿಗಳನ್ನು ಸಮರ್ಥಿಸಿಕೊಳ್ಳುವ ಪ್ರಯತ್ನದಲ್ಲಿ ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ಟೀಕಿಸುವುದರೊಂದಿಗೆ ಅದರ ವಿರುದ್ಧ ವೈರದ ಧೋರಣೆಯನ್ನು ತಾಳುತ್ತಾರೆ.

Item Type: Book Section
Discipline: Comparative History of Education
Programme: Postgraduate Programmes > MA in Education
Title(English): Modern Apologists
Creators(English): Hartmut Scharfe
Publisher: Brill Academic Publishers
Series Name: Handbook of Oriental Studies
Contributors: Translator:Prajna LS; Reviewer: Mahesh Kumar CS; Copy Editor:Kalpana Chakravarthy
URI: http://anuvadasampada.azimpremjiuniversity.edu.in/id/eprint/518
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.