Advanced Search
Welcome to Anuvada Sampada Repository

ಹಾದಿಯುದ್ದಕ್ಕೂ ಸವಾಲುಗಳು

ದಿವಾನ್, ಹೃದಯಕಾಂತ್ (2021) ಹಾದಿಯುದ್ದಕ್ಕೂ ಸವಾಲುಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).

[img] Fulltext Document
Challeges along the way.pdf

Download (2MB)

Introduction

ಈ ಲೇಖನವು ಭಾರತದಲ್ಲಿ ಕಾಲದೊಂದಿಗೆ ಬದಲಾಗುತ್ತಿರುವ “ಶಿಕ್ಷಣ”ದ ದೃಷ್ಟಿಕೋನವನ್ನು ಚರ್ಚಿಸುತ್ತಾ, ಎಲ್ಲಾ ಮಕ್ಕಳಿಗೂ ಶಿಕ್ಷಣವನ್ನು ತಲುಪಿಸುವ ನಮ್ಮ ಬಯಕೆಯ ಬಗ್ಗೆ ಹಾಗೂ ಅವರಿಗೆ ಸೂಕ್ತ ಶಿಕ್ಷಣ ಯಾವುದು ಎಂಬುದರ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆಯೂ ಸೂಚಿಸುತ್ತದೆ. “ಎಲ್ಲರಿಗೂ ಶಿಕ್ಷಣ” ಎಂಬ ದೃಷ್ಟಿಕೋನದ ಹಿಂದಿರುವ ಮುಖ್ಯ ಆಶಯವು ಅದು ಸಮಾಜದ ಪ್ರಯೋಜನಕಾರಿ ಸದಸ್ಯರ ವಿಕಾಸಕ್ಕೆ ಎಡೆಮಾಡಿ, ಸದೃಢ ಸಮಾಜದ ನಿರ್ಮಾಣಕ್ಕೆ ನೆರವಾಗುತ್ತದೆ ಎಂಬುದಾಗಿದೆ. ಆದ್ದರಿಂದ, ಎಲ್ಲಾ ಮಕ್ಕಳನ್ನೂ ಒಳಗೊಳ್ಳುವ ಶಿಕ್ಷಣದ ಈ ಪ್ರಯತ್ನದಲ್ಲಿ ಸರ್ಕಾರದ ಹಾಗೂ ಜನ ಸಾಮಾನ್ಯರ ಪಾತ್ರವನ್ನು ಗುರುತಿಸಬೇಕಿದೆ.

Item Type: Article
Discipline: Education
Programme: University Publications > Learning Curve
Title(English): Challeges along the way
Publisher: Azim Premji University
Journal or Publication Title(English): Azim Premji University Learning Curve
Contributors: Translator: Hemadevi B N; Reviewer: Latha K C; Copy Editor: Chandrashekar Mandekolu ;
Related URLs:
URI: http://anuvadasampada.azimpremjiuniversity.edu.in/id/eprint/551
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.