Advanced Search
Welcome to Anuvada Sampada Repository

ಮಕ್ಕಳು ವಿಭಿನ್ನ ರೀತಿಯಲ್ಲಿ ಕಲಿಯುತ್ತಾರೆ: ಸಂಗಾರೆಡ್ಡಿಯ ಅನುಭವ

ಈ ತಂಡ, ಈ.ಸಿ. (2021) ಮಕ್ಕಳು ವಿಭಿನ್ನ ರೀತಿಯಲ್ಲಿ ಕಲಿಯುತ್ತಾರೆ: ಸಂಗಾರೆಡ್ಡಿಯ ಅನುಭವ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).

[img] Fulltext Document
Children Learn in Diverse ways the Sangareddy Experience.pdf

Download (2MB)

Introduction

ಈ ಲೇಖನವು ಸಂತೋಷಕರ ಕಲಿಕಾ ವಾತಾವರಣವೊಂದು ದೊರೆತು, ಕಾಳಜಿ ತೆಗೆದುಕೊಳ್ಳುವ ಶಿಕ್ಷಕರ ಬೆಂಬಲ ದೊರೆತರೆ ಪ್ರತಿ ಮಗುವೂ ಕಲಿಯಬಲ್ಲುದು ಎಂಬುದನ್ನು ಪ್ರದರ್ಶಿಸಲು ಸ್ಥಳೀಯ ಅಂಗನವಾಡಿ ಕೇಂದ್ರಕ್ಕೆ ಹೋಗುತ್ತಿರುವ ಮೂರು ವರ್ಷ ವಯಸ್ಸಿನ ಇಬ್ಬರು ಮಕ್ಕಳ ಬಗ್ಗೆ ನಡೆದ ಅಧ್ಯಯನವಾಗಿದೆ. APF ಸಂಸ್ಥೆಯ ಆರಂಭಿಕ ಬಾಲ್ಯ ಶಿಕ್ಷಣ ಉಪಕ್ರಮದ ವಿವರಗಳನ್ನು ಸಹ ಪ್ರಸ್ತುತ ಲೇಖನವು ಸಾದರಪಡಿಸುತ್ತದೆ. ಸಂಗಾರೆಡ್ಡಿ ತಂಡವು ಮಕ್ಕಳ ಕಲಿಕೆಯನ್ನು ಸಾಧ್ಯವಾಗಿಸಬಲ್ಲ ಅಂಶಗಳನ್ನಷ್ಟೇ ಅಲ್ಲದೆ, ಮುಖ್ಯ ಬೋಧನಾಭ್ಯಾಸಗಳು ಹಾಗೂ ಮೂಲಸೌಕರ್ಯ ಮತ್ತು ಸಮರ್ಪಕವಾದ ವಿಕಾಸಾತ್ಮಕ ಪಠ್ಯಕ್ರಮದಂತಹ ಇತರ ಅಂಶಗಳನ್ನು ಸಹ ಓದುಗರೊಂದಿಗೆ ಹಂಚಿಕೊಳ್ಳುತ್ತದೆ.

Item Type: Article
Discipline: Education
Programme: University Publications > Learning Curve
Title(English): Children Learn in Diverse ways: the Sangareddy Experience
Publisher: Azim Premji University
Journal or Publication Title(English): Azim Premji University Learning Curve
Contributors: Translator: Rohini Mundaje; Reviewer: Chandrashekar Mandekolu; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/553
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.