Advanced Search
Welcome to Anuvada Sampada Repository

ಓದಲು ಕಷ್ಟಪಡುವ ಮಕ್ಕಳು

ಜೋಶಿ, ಕಮಲೇಶ್ ಚಂದ್ರ (2021) ಓದಲು ಕಷ್ಟಪಡುವ ಮಕ್ಕಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).

[img] Fulltext Document
Children who struggle with Reading.pdf

Download (1MB)

Introduction

ಈ ಲೇಖನದಲ್ಲಿ, ಲೇಖಕರು ಓದಲು ಕಷ್ಟಪಡುವ ಹಿರಿಯ ಪ್ರಾಥಮಿಕ ಹಂತದ ಮಕ್ಕಳೊಂದಿಗೆ ಕೆಲಸ ಮಾಡಿದ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಮಕ್ಕಳಿಗೆ ಓದಲು ಕಲಿಸುವ ಶಿಕ್ಷಕರು ಆಗಾಗ್ಗೆ ವ್ಯಕ್ತಪಡಿಸುವ ಕಾಳಜಿಗೆ ಇದು ಪ್ರತಿಕ್ರಿಯೆಯಾಗಿದೆ. ಇಲ್ಲಿ ಲೇಖಕರು ಮಕ್ಕಳಿಗೆ ಓದುವುದನ್ನು ಕಲಿಸಲು ಅವರು ಅಳವಡಿಸಿಕೊಂಡ ಕೆಲವು ತಂತ್ರಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಮಕ್ಕಳಿಗೆ ಓದಿನ ಮೂಲಭೂತ ಅಂಶವಾಗಿರುವ ಅಕ್ಷರಗಳು ಮತ್ತು ಕಾಗುಣಿತಗಳನ್ನು ಗುರುತಿಸಲು ಸಹಾಯವಾಗುವಂತೆ ಅವರು ಮಕ್ಕಳ ಸಾಹಿತ್ಯವನ್ನು ಹೇಗೆ ಬಳಸಿದರು ಎಂಬುದನ್ನು ಸಹ ಇಲ್ಲಿ ಉಲ್ಲೇಖಿಸಿದ್ದಾರೆ. ಅವರ ಪ್ರಕಾರ ಮಗುವಿಗೆ ಓದುವುದನ್ನು ಕಲಿಸಲು ಸುಸಂಬದ್ಧ ಮತ್ತು ವ್ಯವಸ್ಥಿತವಾದ ಹಸ್ತಕ್ಷೇಪದ ಅಗತ್ಯವಿದೆ.

Item Type: Article
Discipline: Education
Programme: University Publications > Learning Curve
Title(English): Children who struggle with Reading
Publisher: Azim Premji University
Journal or Publication Title(English): Azim Premji University Learning Curve
Contributors: Translator: Janardhana C S; Reviewer: Nagamani S N; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/555
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.