Advanced Search
Welcome to Anuvada Sampada Repository

ಪುಸ್ತಕ ವಿಮರ್ಶೆ

ಟಿ., ಅನುಷಾ (2025) ಪುಸ್ತಕ ವಿಮರ್ಶೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆಂಗಲ್ಸ್‌ (23). pp. 46-52.

[img] Fulltext Document
Teaching Mathematics Through Problem-Solving A Pedagogical Approach from Japan.pdf
Available under License Creative Commons Attribution Non-commercial Share Alike.

Download (4MB)

Introduction

ನಾವು ಪ್ರಾಥಮಿಕ ಗಣಿತ ಶಿಕ್ಷಕರಾಗಿ, ಮಕ್ಕಳು ಕೇವಲ ನಿಯಮಗಳನ್ನು ನೆನಪಿಸಿಕೊಳ್ಳದೆ, ಗಣಿತವನ್ನು ಅರ್ಥಮಾಡಿಕೊಳ್ಳುವಂತೆ ಹೇಗೆ ಬೋಧಿಸಬಹುದು ಎಂದು ಹಲವಾರು ಬಾರಿ ಯೋಚಿಸುತ್ತೇವೆ. ಈ ಲೇಖನವು ಅಕಿಹಿಕೋ ತಕಹಾಶಿ ಅವರ ಸಮಸ್ಯೆ ಪರಿಹರಿಸುವ ಮೂಲಕ ಗಣಿತ ಬೋಧನೆ ಎಂಬ ಪುಸ್ತಕದ ವಿಮರ್ಶೆಯಾಗಿದೆ. ಜಪಾನ್‌ನಲ್ಲಿ ಅನುಸರಿಸಲಾದ ಈ ವಿಧಾನದಲ್ಲಿ, ಮೊದಲಿಗೆ ಪಾಠ ಹೇಳಿಕೊಡುವ ಬದಲು ಒಂದು ಉತ್ತಮ ಸಮಸ್ಯೆಯನ್ನು ಮಕ್ಕಳ ಮುಂದೆ ಇಡಲಾಗುತ್ತದೆ. ಸಮಸ್ಯೆ ಬಿಡಿಸುವ ಪ್ರಕ್ರಿಯೆಯಲ್ಲಿಯೇ ಮಕ್ಕಳು ಹೊಸ ಕಲ್ಪನೆಗಳನ್ನು ಕಂಡುಕೊಳ್ಳುತ್ತಾರೆ. ತರಗತಿ ಚರ್ಚೆ (ನೆರಿಯಾಗೆ) ಮತ್ತು ಶಿಕ್ಷಕರ ಸಹಕಾರದ ಮೂಲಕ ಗಣಿತವನ್ನು ಆಸಕ್ತಿಕರ ಹಾಗೂ ಅರ್ಥಪೂರ್ಣವಾಗಿಸುವ ಮಾರ್ಗಗಳನ್ನು ಈ ಲೇಖನ ನಮಗೆ ತೋರಿಸುತ್ತದೆ.

Item Type: Article
Discipline: Maths Education
Programme: University Publications > At Right Angles
Title(English): Teaching Mathematics Through Problem-Solving: A Pedagogical Approach from Japan
Creators(English): Anusha T
Publisher: Azim Premji University
Journal or Publication Title(English): Azim Premji University At Right Angles
Related URLs:
URI: http://anuvadasampada.azimpremjiuniversity.edu.in/id/eprint/5587
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.