ಭಾಷಾ ಬೋಧನೆಗೆ ಸಂದರ್ಭೋಚಿತ ಸಾಮಗ್ರಿಗಳ ಬಳಕೆ
ಘೋಷಾಲ್, ಪೊಂಪಾ (2026) ಭಾಷಾ ಬೋಧನೆಗೆ ಸಂದರ್ಭೋಚಿತ ಸಾಮಗ್ರಿಗಳ ಬಳಕೆ ಪಾಠಶಾಲಾ ಒಳಗು – ಹೊರಗು (27). pp. 32-35.
|
Fulltext Document (From Issue - Pathshala March 2026, Issue 27)
Using Contextual Material to Teach Language.pdf Available under License Creative Commons Attribution Non-commercial Share Alike. Download (6MB) |
Introduction
ತರಗತಿ ಕೋಣೆಗಳು ಮತ್ತು ಪಠ್ಯಪುಸ್ತಕಗಳ ಗಡಿಗಳನ್ನು ಮೀರಿ, ಮಕ್ಕಳ ಸುತ್ತಮುತ್ತಲಿನ ಅಸಂಖ್ಯಾತ ವಸ್ತುಗಳು ಮತ್ತು ಅವಕಾಶಗಳು ಅವರ ಭಾಷಾ ಕಲಿಕೆಯ ಹಾದಿಯನ್ನು ಸುಲಭಗೊಳಿಸುತ್ತವೆ. ಶಿಕ್ಷಕರು ಈ ವಸ್ತುಗಳನ್ನು ಮತ್ತು ಮಕ್ಕಳ ನೈಜ ಜೀವನದ ಅನುಭವಗಳನ್ನು ತರಗತಿಯ ಪ್ರಕ್ರಿಯೆಯೊಂದಿಗೆ ಜೋಡಿಸಿದಾಗ, ಕಲಿಕೆಯು ಕೇವಲ ಉತ್ತಮಗೊಳ್ಳುವುದಷ್ಟೇ ಅಲ್ಲದೆ ಆನಂದದಾಯಕವೂ ಆಗುತ್ತದೆ. ಇದು ಅಂತಹ ಅನುಭವಗಳ ಕುರಿತಾದ ಲೇಖನ.
| Item Type: | Article |
|---|---|
| Discipline: | Education |
| Programme: | University Publications > Pathshala Bheetar Aur Baahar |
| Title(English): | Using Contextual Material to Teach Language |
| Creators(English): | Pompa Ghoshal |
| Publisher: | Azim Premji University |
| Journal or Publication Title(English): | Pathshala Bheetar Aur Baahar |
| Contributors: | Translator: Rakesh Poonja; Reviewer: Kiran Manjunath |
| Related URLs: | |
| URI: | http://anuvadasampada.azimpremjiuniversity.edu.in/id/eprint/5813 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
