ಶಿಕ್ಷಕರ ದಿನಚರಿಯಿಂದ
ಜಮಾನ್, ಮೊಖ್ತರ್ and ಸಾಹು, ದ್ರೋಣ್ and , ಪೂನಂ (2026) ಶಿಕ್ಷಕರ ದಿನಚರಿಯಿಂದ ಪಾಠಶಾಲಾ ಒಳಗು – ಹೊರಗು (27). pp. 43-47.
|
Fulltext Document (From Issue - Pathshala March 2026, Issue 27)
Pages from teachers’ diaries.pdf Available under License Creative Commons Attribution Non-commercial Share Alike. Download (8MB) |
Introduction
'ಶಿಕ್ಷಕರ ದಿನಚರಿಯಿಂದ' ಭಾಗವು ಪಠ್ಯಪುಸ್ತಕಗಳ ಗಡಿಯನ್ನು ಮೀರಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನೆರವಾಗುವ ಬೋಧನಾ ವಿಧಾನಗಳನ್ನು ವಿವರಿಸುತ್ತದೆ. ದ್ರೋಣ್ ಸಾಹು ಅವರು ಸುತ್ತಮುತ್ತಲಿನ ಪರಿಸರ, ಮಾತೃಭಾಷೆಯ ಬಳಕೆ ಮತ್ತು ಮುಕ್ತ ಸಂವಾದದ ಮೂಲಕ ವಿದ್ಯಾರ್ಥಿಗಳಲ್ಲಿ ಕೌತುಕ ಹಾಗೂ ಹೊಸ ಚೈತನ್ಯ ಮೂಡಿಸುವುದನ್ನು ತೋರಿಸುತ್ತಾರೆ. ಮೊಖ್ತರ್ ಜಮಾನ್ ಅವರು ಗಣಿತದ ಒಗಟುಗಳ ಮೂಲಕ ತಾರ್ಕಿಕ ಆಲೋಚನೆ, ಸಹವರ್ತಿ ಕಲಿಕೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ ಬೆಳೆಸುತ್ತಾರೆ. ಪೂನಂ ಅವರು ಕಥೆ ಆಧಾರಿತ ಸಂವಾದದ ಮೂಲಕ ತರಗತಿಯಲ್ಲಿ ಭಾವನಾತ್ಮಕ ಸುರಕ್ಷತೆ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಹಾಗೂ ಮುಕ್ತ ವಾತಾವರಣವನ್ನು ಸೃಷ್ಟಿಸುತ್ತಾರೆ. ಈ ಲೇಖನಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಆಲೋಚನಾ ಶಕ್ತಿಯನ್ನು ರೂಪಿಸುವ ಶಿಕ್ಷಕರ ಪ್ರಮುಖ ಪಾತ್ರವನ್ನು ಎತ್ತಿಹಿಡಿಯುತ್ತವೆ.
| Item Type: | Article |
|---|---|
| Discipline: | Education |
| Programme: | University Publications > Pathshala Bheetar Aur Baahar |
| Title(English): | Pages from teachers’ diaries |
| Creators(English): | Mokhtar Zaman, Dron Sahu, Poonam |
| Publisher: | Azim Premji University |
| Journal or Publication Title(English): | Pathshala Bheetar Aur Baahar |
| Contributors: | Translator: Asha Singh, Anuroopa Raveendra, Kiran Manjunath; Reviewer: Anuroopa Raveendra, Asha Singh, Rakesh Poonja |
| Related URLs: | |
| URI: | http://anuvadasampada.azimpremjiuniversity.edu.in/id/eprint/5816 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
