ಮಾನವ ವಿಕಸನದ ಪ್ರಾಯೋಗಿಕ ಪರಿಸರ ವಿಜ್ಞಾನದೆಡೆಗೆ
ಬ್ರಾನ್ಫೆನ್ಬ್ರೆನ್ನರ್, ಯೂರಿ (1977) ಮಾನವ ವಿಕಸನದ ಪ್ರಾಯೋಗಿಕ ಪರಿಸರ ವಿಜ್ಞಾನದೆಡೆಗೆ ಅಮೆರಿಕನ್ ಸೈಕಾಲಜಿಸ್ಟ್.
|
Fulltext Document
Toward an experimental ecology of human development.pdf Download (643kB) |
Introduction
ಪ್ರಸ್ತುತ ಲೇಖನದಲ್ಲಿ, ಮಾನವ ಹಾಗೂ ಪರಿಸರದ ನಡುವಿನ ಪರಿವರ್ತನಶೀಲ ಸಂಬಂಧವನ್ನು ವ್ಯವಸ್ಥೆಗಳ ನಿಟ್ಟಿನಲ್ಲಿ ಗ್ರಹಿಸಲಾಗಿದೆ. ಈ ವ್ಯವಸ್ಥೆಗಳ ಲಕ್ಷಣಗಳನ್ನು ಪ್ರತಿಪಾದನೆಗಳ ಮೂಲಕ ನಿರೂಪಿಸಲಾಗಿದ್ದು, ವಾಸ್ತವಿಕ ಸಂಶೋಧನಾ ಉದಾಹರಣೆಗಳನ್ನು ನೀಡಲಾಗಿದೆ. ಮಾನವ ವಿಕಸನದ ಪರಿಸರವಿಜ್ಞಾನವು ಬೆಳೆಯುತ್ತಿರುವ ಮಾನವ ಜೀವಿ ಮತ್ತು ಅದು ಬದುಕುತ್ತಿರುವ ಪರಿವರ್ತನಶೀಲ ತತ್ ಕ್ಷಣದ ಪರಿಸರಗಳ ನಡುವಿನ ಜೀವಮಾನದಾದ್ಯಂತದ ಪ್ರಗತಿಶೀಲ, ಪರಸ್ಪರ ಹೊಂದಾಣಿಕೆಯ ವೈಜ್ಞಾನಿಕ ಅಧ್ಯಯನವೆನಿಸಿದೆ.
| Item Type: | Article |
|---|---|
| Discipline: | Education |
| Programme: | Postgraduate Programmes > MA in Education |
| Title(English): | Toward an experimental ecology of human development |
| Creators(English): | Urie Bronfenbrenner |
| Publisher: | National University of Educational planning and administration |
| Journal or Publication Title(English): | American Psychologist |
| Contributors: | Translator: Vasudha C R; Reviewer: Eswarchandra Vidyasagar; Copy Editor: Shailaja |
| URI: | http://anuvadasampada.azimpremjiuniversity.edu.in/id/eprint/5838 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
