ಜ್ಞಾನ ಮತ್ತು ಶಿಕ್ಷಣದ ರಾಜಕಾರಣ
ಸನ್ನಿ, ಯೆಮುನಾ (2014) ಜ್ಞಾನ ಮತ್ತು ಶಿಕ್ಷಣದ ರಾಜಕಾರಣ ಇಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ.
|
Fulltext Document
Knowledge and the politics of education.pdf Download (336kB) |
Introduction
ಈ ಲೇಖನವು ಆಧುನಿಕ ಶಿಕ್ಷಣದ ರಾಜಕಾರಣದಿಂದಾಗಿ ಉಂಟಾಗುತ್ತಿರುವ ಪರಿಣಾಮಗಳ ಕುರಿತು ವಿಶ್ಲೇಷಿಸುತ್ತದೆ. ಆಧುನಿಕ ಶಿಕ್ಷಣವು ಭಾರತೀಯರ ಪಾರಂಪರಿಕ ಶಿಕ್ಷಣವನ್ನು ಶೋಷಣೆ ಮತ್ತು ಮೌಢ್ಯದ ಭಾಗವಾಗಿ ವಿಮರ್ಶಿಸುತ್ತದೆ. ಇಂದು ಆಧುನಿಕ ಶಿಕ್ಷಣವು ಭಾರತದ ಸಾಮಾಜಿಕ ಮತ್ತು ರಾಜಕೀಯ ಗ್ರಹಿಕೆಗಳನ್ನು ರೂಪಿಸುತ್ತಿರುವುದರಿಂದ ಈ ದೇಶದ ಜ್ಞಾನ ಪರಂಪರೆಯ ಮೇಲೆ ಗಂಭೀರ ಪರಿಣಾಗಳನ್ನು ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಲೇಖನವು ಶಿಕ್ಷಣದಲ್ಲಿ ಜ್ಞಾನಕ್ಕಿರುವ ಹಲವು ಅರ್ಥಗಳನ್ನು ಮತ್ತು ಪಾರಂಪರಿಕ ಶಿಕ್ಷಣದ ಮೇಲೆ ಇದರಿಂದಾಗುವ ಪರಿಣಾಮಗಳ ಆಯಾಮಗಳನ್ನು ಪರಿಶೀಲಿಸಲು ಪ್ರಯತ್ನಿಸುತ್ತದೆ.`
| Item Type: | Article |
|---|---|
| Discipline: | Education |
| Programme: | Postgraduate Programmes > MA in Education |
| Title(English): | Knowledge and the politics of education |
| Creators(English): | Yemuna Sunny |
| Publisher: | Sameeksha Trust |
| Journal or Publication Title(English): | Economic and Political Weekly |
| Contributors: | Translator: Abdul Rasheed; Reviewer: Vanamala and Jaikumar |
| URI: | http://anuvadasampada.azimpremjiuniversity.edu.in/id/eprint/5860 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
