ಏನೇ ಆದರೂ ಮಾನವ
ಪೋಲ್ಟ್, ರಿರ‍್ಡ್ (2012) ಏನೇ ಆದರೂ ಮಾನವ ದಿ ನ್ಯೂಯಾರ್ಕ್ ಟೈಮ್ಸ್.
|
Fulltext Document
Anything but Human.pdf Download (151kB) |
Introduction
ಭೂಮಿಯ ಮೇಲೆ ಬದುಕುತ್ತಿರುವ ಜೀವಿಗಳಿಗೆ ಹೋಲಿಸಿದರೆ ಮಾನವ ಭಿನ್ನವಾಗಿ ನಿಲ್ಲುತ್ತಾನೆ. ಮಾನವನು ನೈತಿಕತೆ ಬೆಳೆಸಿಕೊಂಡು ನೀತಿವಾದಿಗಳಾಗಿ ಬೆಳೆಯುತ್ತಾರೆ. ಮನುಷ್ಯರು ವಿಷಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ನಿರ್ಣಯ ತೆಗದುಕೊಳ್ಳುವ ಗುಣವನ್ನು ಹೊಂದಿರುತ್ತಾರೆ. ಇಂದು ಈ ಗುಣವನ್ನು ಕಂಪ್ಯೂಟರದಂತಹ ಯಂತ್ರಗಳಲ್ಲಿ ಹೊಂದಿವೆ. ಆದರೆ ಮನುಷ್ಯ ಇಂತಹ ಯಂತ್ರಕ್ಕಿಂತ ಭಿನ್ನವಾಗಿ ನಿಲ್ಲುವುದು ತನ್ನನ್ನು ತಾನು ತಿಳಿಯುವುದರ ಮೇಲೆ ನಿಂತಿದೆ.
| Item Type: | Article |
|---|---|
| Discipline: | Philosophy Psychology |
| Programme: | Postgraduate Programmes > MA in Education |
| Title(English): | Anything but Human |
| Creators(English): | Richard Polt |
| Publisher: | The New York Times Company |
| Journal or Publication Title(English): | The New York Times |
| Contributors: | Translator: Laxminarayana Bhatta; Reviewer: Manjunathaiah |
| URI: | http://anuvadasampada.azimpremjiuniversity.edu.in/id/eprint/5862 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
