ಸಾಂಸ್ಕೃತಿಕ ರಾಜಕೀಯ ಮತ್ತು ಪಠ್ಯಪುಸ್ತಕ
ಆ್ಯಪಲ್, ಮೈಕೇಲ್ ಡಬ್ಲ್ಯೂ (2000) ಸಾಂಸ್ಕೃತಿಕ ರಾಜಕೀಯ ಮತ್ತು ಪಠ್ಯಪುಸ್ತಕ In: ಅಫೀಶಿಯಲ್ ನಾಲೇಜ್. Routledge.
|
Fulltext Document
Cultural Politics and the Text.pdf Download (283kB) |
Introduction
ಶಿಕ್ಷಣವವು ಜ್ಞಾನ ಪ್ರಸರಣದ ಕೇಂದ್ರ ಬಿಂದುವಾಗಿದೆ. ಆದರೆ ಜ್ಞಾನವು ಎಂದಿಗೂ ತಟಸ್ಥವಾಗಿರದೆ, ಅದು ವಾಸ್ತವದ ಜೊತೆಗೆ ವಸ್ತುನಿಷ್ಟ ಸಂಬಂಧ ಹೊಂದಿರುವುದಿಲ್ಲ. ಸಾಂಸ್ಕೃತಿಕ ರಾಜಕೀಯವು ಎರಡು ಆಯಾಮಗಳಲ್ಲಿ ತನ್ನನ್ನು ತಾನು ವ್ಯಕ್ತಪಡಿಸುತ್ತದೆ ಎಂಬ ಫಿಸ್ಕ್ರವರ ವಾದವನ್ನು ಲೇಖಕರು ಮಂಡಿಸುತ್ತಾರೆ. ಮೊದಲಿನದು, ವಾಸ್ತವದ ನಿಯಂತ್ರಣ, ವಾಸ್ತವದ ನೈಜ ಚಿತ್ರಣವನ್ನು ನೀಡದೆ, ಅದರ ಅಸಮರ್ಪಕತೆ ಮತ್ತು ನಿರಂಕುಶತೆಗೆ ವೇಷ ತೊಡಿಸಿ ತಾರ್ಕಿಕ ನಿರ್ಮಿತಿಯನ್ನು ರೂಪಿಸುವುದು ಎರಡನೇಯದು. ಹೀಗೆ ಶಿಕ್ಷಣದಲ್ಲಿ "ವಾಸ್ತವ" ಎಂದರೆ ಏನು ಎಂಬುದನ್ನು ನಿರ್ಧರಿಸುವ ನಿರ್ದಿಷ್ಟ ಅಂಶಗಳ ಬಗ್ಗೆ ಕೇಂದ್ರೀಕರಿಸಿದ್ದು, ಅದು ಹೇಗೆ ವಿಮರ್ಶಾತ್ಮಕವಾಗಿ, ಪ್ರಬಲವಾಗಿ ಹಾಗೂ ರಾಜಕೀಯ ಸಾಕ್ಷರತೆಯ ಜೊತೆಗೆ ತದ್ವಿರುದ್ಧ ಮಾರ್ಗದಲ್ಲಿ ಸಂಬಂಧ ಹೊಂದಿದೆ ಎಂಬುದನ್ನು ಚರ್ಚಿಸಲಾಗಿದೆ.
| Item Type: | Book Section |
|---|---|
| Discipline: | Education |
| Programme: | Postgraduate Programmes > MA in Education |
| Title(English): | Cultural Politics and the Text |
| Creators(English): | Michael W. Apple |
| Publisher: | Routledge |
| Title of Book(English): | Official Knowledge |
| Contributors: | Translator: Madhava Ithal; Reviewer: Indira |
| URI: | http://anuvadasampada.azimpremjiuniversity.edu.in/id/eprint/5867 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
