ಜ್ಞಾನದ ಸಂರಚನೆ
ಪ್ರಿಚರ್ಡ್, ಡಂಕನ್ (2006) ಜ್ಞಾನದ ಸಂರಚನೆ In: ವಾಟ್ ಈಸ್ ದಿಸ್ ಥಿಂಗ್ ಕಾಲ್ಡ್ ನಾಲೇಜ್. Routledge.
|
Fulltext Document
The Structure of Knowledge.pdf Download (423kB) |
Introduction
ಒಂದು ವಿಷಯವು ಜ್ಞಾನವಾಗಬೇಕಾದರೆ ನಂಬಿಕೆಯೇ ಸಮರ್ಥನೆ ಅಲ್ಲ. ಆಧಾರಗಳು ಇಲ್ಲದ ನಂಬಿಕೆಯು ಬಿದ್ದು ಹೋಗವ ಸಂಭವವಿರುತ್ತದೆ. ಯಾವುದೇ ಆಧಾರಗಳಿಲ್ಲದಿರುವ ನಂಬಿಕೆಯನ್ನು ಎತ್ತಿ ಹಿಡಿಯುವುದು ಸಾಧ್ಯವಾಗಿದೆ ಎಂದರೆ ತರ್ಕಬದ್ಧವಾದ ಮತ್ತು ತರ್ಕರಹಿತ ಮೂಲಗಳ ನಂಬಿಕೆಗಳ ನಡುವೆ ಜ್ಞಾನಾತ್ಮಕ ವ್ಯತ್ಯಾಸವನ್ನು ಗುರುತಿಸುವುದನ್ನು ಅದು ತಡೆಯುತ್ತದೆ. ಹಾಗಾಗಿ ಅನಂತತೆ, ಸುಸಂಬದ್ಧತೆ ಮತ್ತು ಮೂಲತತ್ವಗಳನ್ನು ಇದಕ್ಕೆ ಪರ್ಯಾಯವೆಂಬಂತೆ ಈ ಲೇಖನದಲ್ಲಿ ಸೂಚಿಸಲಾಗಿದೆ.
| Item Type: | Book Section |
|---|---|
| Discipline: | Philosophy Psychology |
| Programme: | Postgraduate Programmes > MA in Education |
| Title(English): | The Structure of Knowledge |
| Creators(English): | Duncan Pritchard |
| Publisher: | Routledge |
| Title of Book(English): | What is this thing called Knowledge |
| Contributors: | Translator: Ananda Acharya; Reviewer: Ganesh UH; Copy Editor: Krishna |
| URI: | http://anuvadasampada.azimpremjiuniversity.edu.in/id/eprint/5869 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
