Advanced Search
Welcome to Anuvada Sampada Repository

ಪರ್ಯಾಲೋಚನೆಗಾಗಿ ದಾಖಲೀಕರಣ – ಶಿಕ್ಷಕರೊಬ್ಬರ ದಿನಚರಿ

ದೇವಾಂಗನ್, ಗಜೇಂದ್ರ (2021) ಪರ್ಯಾಲೋಚನೆಗಾಗಿ ದಾಖಲೀಕರಣ – ಶಿಕ್ಷಕರೊಬ್ಬರ ದಿನಚರಿ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).

[img] Fulltext Document
Journaling as reflection Diary of a teacher.pdf

Download (1MB)

Introduction

ಈ ಲೇಖನವು ಧಮ್ತರಿಯಲ್ಲಿರುವ ಅಜೀಂ ಪ್ರೇಮ್ ಜಿ ಶಾಲೆಯ ಶಿಕ್ಷಕರೊಬ್ಬರು ತಮ್ಮ ದಿನಚರಿಯಲ್ಲಿ ದಾಖಲಿಸಿರುವ ಎರಡು ಸಂಗತಿಗಳನ್ನು ಪ್ರಸ್ತುತಪಡಿಸುತ್ತದೆ. ತಮ್ಮ ಅಭ್ಯಾಸಗಳ ಬಗ್ಗೆ, ತಮ್ಮ ವಿದ್ಯಾರ್ಥಿಗಳ ನಡವಳಿಕೆ, ಅವರ ಆಸಕ್ತಿಗಳು ಹಾಗೂ ಅನಾಸಕ್ತಿಗಳ ವಿಷಯವಾಗಿ ಚಿಂತನೆ ನಡೆಸಲು ಬರವಣಿಗೆಯನ್ನು ಮಾಧ್ಯಮವಾಗಿಸುವ ಲೇಖಕರು, ದಿನದ ಶಾಲಾ ಪ್ರಕ್ರಿಯೆಗಳನ್ನು ಈ ದಾಖಲೆಗಳಲ್ಲಿ ವಿವರಿಸುತ್ತಾರೆ.

Item Type: Article
Discipline: Education
Programme: University Publications > Learning Curve
Title(English): Journaling as reflection: Diary of a teacher
Publisher: Azim Premji University
Journal or Publication Title(English): Azim Premji University Learning Curve
Contributors: Translator: Sahana Hegde; Reviewer: Latha K C; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/590
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.