Advanced Search
Welcome to Anuvada Sampada Repository

ಎಲ್ಲರಿಗೂ ಇಂಗ್ಲಿಷ್‌: ಮೊದಲ ತಲೆಮಾರಿನ ಕಲಿಕಾರ್ಥಿಗಳಿಗೆ ಕಾರ್ಯಕ್ರಮಗಳು

ವಿಶ್ವನಾಥನ್, ಚಂದ್ರಾ (2021) ಎಲ್ಲರಿಗೂ ಇಂಗ್ಲಿಷ್‌: ಮೊದಲ ತಲೆಮಾರಿನ ಕಲಿಕಾರ್ಥಿಗಳಿಗೆ ಕಾರ್ಯಕ್ರಮಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 45-50.

[img] Fulltext Document
English for Everyone Programmes for First-generation Learners.pdf
Available under License Creative Commons Attribution Non-commercial Share Alike.

Download (3MB)

Introduction

ಇಂಗ್ಲಿಷ್ ಭಾಷೆಯನ್ನು ಮಕ್ಕಳು ಯಾಕೆ ಕಲಿಯಬೇಕು ಎನ್ನುವುದನ್ನು ಕೇಂದ್ರೀಕರಿಸಿರುವ ಇಎಲ್ಎಫ್ ಇಂಗ್ಲಿಷ್ ಪ್ರೋಗ್ರಾಮ್ ಬಗ್ಗೆ ಈ ಲೇಖನವು ಚರ್ಚಿಸುತ್ತದೆ. ಈ ಕಾರ್ಯಕ್ರಮದಡಿ ಶಿಕ್ಷಕರ ಜೊತೆ ಸೇರಿ ಇಂಗ್ಲಿಷ್ನ ಓದು ಮತ್ತು ಬರಹದ ಕಲಿಕೆಗಾಗಿ ಸರಳವಾದ, ಶ್ರೇಣೀಕೃತ, ಧ್ವನಿ ವಿಜ್ಞಾನ ಆಧಾರಿತ ಇಂಗ್ಲಿಷ್ ಕಲಿಕಾ ವ್ಯವಸ್ಥೆಯನ್ನು ರೂಪಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಶೋ ಆಂಡ್ ಟೆಲ್, ಸರ್ಕಲ್ ಟೈಮ್, ಚಿತ್ರ ವಿವರಣೆ, ಪ್ರಹಸನ, ಕಥೆ ಆಲಿಸುವುದು, ಬಿಂಗೋ ಕಾರ್ಡ್, ಮೆಮೋರಿ ಮ್ಯಾಚ್, ಫ್ಲಿಪ್ ಬುಕ್, ಸರಳ ಮತ್ತು ವಿಸ್ತೃತ ವಾಕ್ಯ ರಚನೆ ಮೊದಲಾದವು ಒಳಗೊಂಡಿವೆ. ಪ್ರತಿಯೊಂದು ಮಗುವೂ ಇಂಗ್ಲಿಷ್ ಭಾಷೆಯನ್ನು ಕಲಿಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬಿದರಷ್ಟೇ ಸಾಲದು, ತಮಗೆ ಆ ಸಾಮರ್ಥ್ಯವಿದೆ ಎಂದು ಮಕ್ಕಳೂ ನಂಬುವಂತೆ ಮಾಡಬೇಕು.

Item Type: Article
Discipline: Education
Programme: University Publications > Learning Curve
Title(English): English for Everyone | Programmes for First-generation Learners
Publisher: Azim Premji University
Journal or Publication Title(English): Azim Premji University Learning Curve
Contributors: Translator:Ramakrishna Bhat; Reviewer: Chandrashekar Mandekolu; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/633
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.