Advanced Search
Welcome to Anuvada Sampada Repository

ಸಮನ್ವಯತೆ, ವಿಶೇಷ ಅಗತ್ಯಗಳು ಹಾಗೂ ಚಿಂತನಶೀಲ ಶಿಕ್ಷಕರು

ನಾಯ್ಡು, ಅನುರಾಧಾ (2020) ಸಮನ್ವಯತೆ, ವಿಶೇಷ ಅಗತ್ಯಗಳು ಹಾಗೂ ಚಿಂತನಶೀಲ ಶಿಕ್ಷಕರು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್, 7 (34).

[img] Fulltext Document
Article - 04.pdf - Published Version

Download (2MB)

Introduction

ಈ ಲೇಖನವು ಸಮನ್ವಯವನ್ನು ವ್ಯಾಪಕ ಮಾನವೀಯ ವೈವಿಧ್ಯಗಳನ್ನು ಮೆಚ್ಚಿಕೊಳ್ಳುವ ಪ್ರಕ್ರಿಯೆ ಎಂದು ಬಣ್ಣಿಸುತ್ತದೆ. ಇದು ವಿಶೇಷ ಅಗತ್ಯವಿರುವ ಮಕ್ಕಳಿಗೆ ಎಂತೋ, ಅಂತೆಯೇ ವಲಸೆಗಾರರ ಮಕ್ಕಳಿಗೆ, ಬಡತನದಲ್ಲಿ ಬದುಕು ಸಾಗಿಸುತ್ತಿರುವವರ ಮಕ್ಕಳಿಗೆ, ಏಕೈಕ ಪೋಷಕರಿರುವ ಮಕ್ಕಳಿಗೆ, ದತ್ತು ಮಕ್ಕಳಿಗೆ, ಗಂಭೀರ ಸ್ವರೂಪದ ಖಾಯಿಲೆಯಿಂದ ನರಳುತ್ತಿರುವ ಪೋಷಕರ ಮಕ್ಕಳಿಗೆ ಹಾಗೂ ಇತರ ವಿಶೇಷ ಅಗತ್ಯಗಳಿರುವ ಹಲವು ಮಕ್ಕಳಿಗೆ ಅನ್ವಯವಾಗುತ್ತದೆ. ಇದು ವಿಶೇಷ ಗಮನ ಅಗತ್ಯವಿರುವವರ ಸಮನ್ವಯ ಪ್ರಕ್ರಿಯೆಯ ಬಗ್ಗೆಯೂ ತಿಳಿಸಿಕೊಡುತ್ತದೆ. ವೈಕಲ್ಯವಿರುವ ಮಕ್ಕಳೊಡನೆ ಕೆಲಸಮಾಡಲು ಶಿಕ್ಷಕರು ಹೆಚ್ಚು ಆತ್ಮವಿಶ್ವಾಸ, ಚಿಂತನಶೀಲತೆಗಳನ್ನು ಒಗ್ಗೂಡಿಸಿಕೊಳ್ಳುವಂತೆ “ಸೇವಾಪೂರ್ವ ಶಿಕ್ಷಕರ ಶಿಕ್ಷಣ ತರಬೇತಿ”ಯು ಅವರನ್ನು ಸಜ್ಜುಗೊಳಿಸಬಲ್ಲದೆಂದು ಇದು ಸೂಚಿಸುತ್ತದೆ.

Item Type: Article
Discipline: Education
Programme: University Publications > Learning Curve
Title(English): Inclusion, Special Needs and Reflective Teachers
Creators(English): Anuradha Naidu
Publisher: Azim Premji University
Journal or Publication Title(English): Azim Premji University Learning Curve
Contributors: Translator: Madyastha; Reviewer: Latha K C; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/68
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.