Advanced Search
Welcome to Anuvada Sampada Repository

ಅಗೋಚರ ವೈಕಲ್ಯಗಳು

ಯಾದವ್, ಅರ್ಪಿತಾ (2020) ಅಗೋಚರ ವೈಕಲ್ಯಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್, 7 (34).

[img] Fulltext Document
Article - 06.pdf - Published Version

Download (1MB)

Introduction

ಪ್ರಸ್ತುತ ಲೇಖನವು ಮನೋವೈಜ್ಞಾನಿಕ ಪ್ರಕ್ರಿಯೆಗಳ ವ್ಯಾಧಿಯಾದ ನಿರ್ದಿಷ್ಟ ಕಲಿಕಾ ವೈಕಲ್ಯ (ಎಸ್.ಎಲ್.ಡಿ.) ಗಳನ್ನು ಕುರಿತಾಗಿ ಬಂದಿದ್ದು, ಅವುಗಳ ಗುಣಲಕ್ಷಣಗಳನ್ನು ತಿಳಿಸಿಕೊಡುತ್ತದೆ. ಲೇಖನವು ವಿಭಿನ್ನ ವಿಧಗಳ ಕಲಿಕಾ ವೈಕಲ್ಯಗಳ ಮೇಲೆ, ಪ್ರತಿ ವಿಧದ ಲಕ್ಷಣಗಳು ಹಾಗೂ ಅವು ಒಡ್ಡುವ ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತದೆ. ಒಂದು ಅಥವಾ ಹೆಚ್ಚು ಕಲಿಕಾ ವೈಕಲ್ಯಗಳಿಂದ ಬಳಲುತ್ತಿರುವ ಮಕ್ಕಳಿಗೆ ನೆರವಾಗುವಂತಹ ಕೆಲವು ಚಟುವಟಿಕೆಗಳನ್ನು ಸಹ ಈ ಲೇಖನವು ಸೂಚಿಸುತ್ತದೆ.

Item Type: Article
Discipline: Education
Programme: University Publications > Learning Curve
Title(English): The Invisible Disabilities
Creators(English): Arpita Yadav
Publisher: Azim Premji University
Journal or Publication Title(English): Azim Premji University Learning Curve
Contributors: Translator: Hemadevi B N; Reviewer: Nagamani S.N; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/70
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.