Advanced Search
Welcome to Anuvada Sampada Repository

ವೈಕಲ್ಯವುಳ್ಳ ಮಕ್ಕಳಲ್ಲಿ ಲೈಂಗಿಕತೆ ಮತ್ತು ಲೈಂಗಿಕ ಆರೋಗ್ಯ ಶಿಕ್ಷಣ

ಜೋಯೆಲ್, ಗಿಫ್ಟಿ (2020) ವೈಕಲ್ಯವುಳ್ಳ ಮಕ್ಕಳಲ್ಲಿ ಲೈಂಗಿಕತೆ ಮತ್ತು ಲೈಂಗಿಕ ಆರೋಗ್ಯ ಶಿಕ್ಷಣ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (34). pp. 39-44.

[img] Fulltext Document
Article - 08.pdf - Published Version

Download (1MB)

Introduction

ಲೈಂಗಿತೆಯ ವಿಷಯಕ್ಕೆ ಬಂದಾಗ ವೈಕಲ್ಯಗಳಿರುವ ಮಕ್ಕಳು ವೈಕಲ್ಯಗಳಿರದಿರುವ ಮಕ್ಕಳಿಗಿಂತ ಭಿನ್ನರಲ್ಲ ಎಂಬುದನ್ನು ಪ್ರಸ್ತುತ ಲೇಖನವು ವಿಶದಪಡಿಸುತ್ತದೆ. ಆದರೆ ವೈಕಲ್ಯವುಳ್ಳ ಮಕ್ಕಳಿಗೆ ಇದಕ್ಕಾಗಿ ಹೆಚ್ಚಿನ ಬೆಂಬಲ ಮತ್ತು ಶಿಕ್ಷಣದ ಅವಶ್ಯಕತೆ ಇದೆ. ವೈಕಲ್ಯವುಳ್ಳ ಮಕ್ಕಳ ವಿಷಯದಲ್ಲಿ ಲೈಂಗಿಕತೆಗೆ ಸಂಬಂಧಿಸಿದ ಸಾಮಾಜಿಕ ವರ್ತನೆ, ಏಕಾಂತ, ಲೈಂಗಿಕ ಅಭಿವ್ಯಕ್ತಿ ಹಾಗೂ ದೂಷಣೆಗಳಂತಹ ಹಲವು ಸಮಸ್ಯೆಗಳನ್ನು ಇದು ವಿವರವಾಗಿ ಚರ್ಚಿಸುತ್ತದೆ. ಈ ಮಕ್ಕಳಿಗೆ ಅವರ ಪೋಷಕರು, ಪಾಲಕರು ಹಾಗೂ ಶಿಕ್ಷಕರು ನೀಡಬಹುದಾದಂತಹ ಬೆಂಬಲ ಎಂತಹದು ಎಂಬುದನ್ನೂ ಈ ಲೇಖನ ನಿರೂಪಿಸುತ್ತದೆ.

Item Type: Article
Discipline: Education
Programme: University Publications > Learning Curve
Title(English): Sexuality and Sexual Health Education in Children with Disabilities
Creators(English): Gifty Joel
Publisher: Azim Premji University
Journal or Publication Title(English): Azim Premji University Learning Curve
Contributors: Translator: Sahana Hegde; Reviewer: Nagamani S.N; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/72
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.