Advanced Search
Welcome to Anuvada Sampada Repository

ಸಂಪೂರ್ಣ ಸ್ವೀಕಾರ

ಮುಕುಂದ, ಕಮಲಾ (2020) ಸಂಪೂರ್ಣ ಸ್ವೀಕಾರ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (34). pp. 45-47.

[img] Fulltext Document
Article - 09.pdf - Published Version

Download (1MB)

Introduction

ಈ ಲೇಖನವು ಮನುಷ್ಯ ಮನುಷ್ಯರ ನಡುವೆ ಸಂಪೂರ್ಣ ಸ್ವೀಕೃತಿ ಇರಬೇಕು ಎಂಬುದನ್ನು ವಿವರಿಸಲು ಪ್ರಯತ್ನಿಸಿದೆ. ಎಲ್ಲಾ ಮನುಷ್ಯರಲ್ಲೂ ಸಮಾನ ಅಂಶಗಳಿದ್ದರೂ ನಾವು, ಅವರು – ನಾವು ಎಂಬ ವಿಭಾಗೀಕರಣ ಮಾಡುತ್ತೇವೆ. ಇದು ವ್ಯಕ್ತಿಯನ್ನು ಯಾವುದೇ ನಿರ್ಬಂಧವಿಲ್ಲದೆ ಸ್ವೀಕರಿಸಬೇಕು ಎಂಬುದಕ್ಕೆ ವಿರುದ್ಧವಾದುದು. ಶಾಲೆಯಲ್ಲಿ ಮಕ್ಕಳು ಅನೇಕ ಕಾರಣಗಳಿಗೆ ಸಮನ್ವಯಗೊಳ್ಳದೆ ಇರಬಹುದು. ಮ್ಯಾಕ್ ಎರಮನ್ ಹೇಳುವ “ನೀನು ಈ ಸೃಷ್ಟಿಯ ಮಗು, ಇಲ್ಲಿರಲು ನಿನಗೆ ಹಕ್ಕಿದೆ” ಎಂಬುದು ನಮ್ಮ ಧ್ಯೇಯವಾಕ್ಯವಾಗಬೇಕು ಮತ್ತು ಲೇಖಕಿಯು ಕೊನೆಯಲ್ಲಿ ತನ್ನ ಚಿಂತನೆಗಳು ಸರ್ವಸಮ್ಮತಿಯ ಶಾಲಾ ವಾತಾವರಣ ಸೃಷ್ಟಿಸಲು ಸಹಾಯ ಮಾಡಬಹುದು ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.

Item Type: Article
Discipline: Education
Programme: University Publications > Learning Curve
Title(English): Total Acceptance
Creators(English): Kamala Mukunda
Publisher: Azim Premji University
Journal or Publication Title(English): Azim Premji University Learning Curve
Contributors: Translator: Manjunath Chand; Reviewer: Nagamani S.N; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/73
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.