ಕೆ ಎನ್ ಆನಂದನ್ರವರೊಂದಿಗೆ ಮುಖಾಮುಖಿ
ಜಯರಾಜ್, ಪಿ ಕೆ ಕೆ ಎನ್ ಆನಂದನ್ರವರೊಂದಿಗೆ ಮುಖಾಮುಖಿ ಭಾಷೆ ಮತ್ತು ಭಾಷಾ ಬೋಧನೆ.
Fulltext Document
ಕೆ ಎನ್ ಆನಂದನ್ರವರೊಂದಿಗೆ ಮುಖಾಮುಖಿ.pdf Download (748kB) |
Introduction
ಭಾಷೆಯನ್ನು ಗಳಿಸುವುದು ಅಪ್ರಜ್ಞಾಪೂರ್ವಕವಾದ ಕಾರ್ಯವಾದರೆ, ಭಾಷೆಯನ್ನು ಕಲಿಸುವುದು ಪ್ರಜ್ಞಾಪೂರ್ವಕವಾದ ಕಾರ್ಯವಾಗಿದೆ. ಚೋಮ್ಸ್ಕಿಯ ಭಾಷಾ ಸಿದ್ಧಾಂತದ ಈ ಮೂಲಭೂತ ವಿಚಾರದಲ್ಲಿ ಪರಿಣತಿಹೊಂದಿದ ಡಾ. ಕೆ ಎನ್ ಆನಂದನ್ರವರು ಆ ಸಿದ್ಧಾಂತದ ಯಶಸ್ವಿ ಅಳವಡಿಕೆಯನ್ನು ಪಠ್ಯಕ್ರಮ ಮತ್ತು ಪಠ್ಯಪುಸ್ತಕ ರಚನೆ ಎರಡರಲ್ಲೂ ಮಾಡಿದವರು. ನಮ್ಮ ದೇಶದಲ್ಲಿ ಇದ್ದ ಮತ್ತು ಈಗಲೂ ಇರುವ ಪಾರಂಪರಿಕ ಕೌಶಲ ಆಧಾರಿತ ಭಾಷಾ ಬೋಧನೆಗೆ ಸಮಗ್ರ ಭಾಷಾ ಅನುಭವದ ಮೂಲಕ ಭಾಷೆಯನ್ನು ಗಳಿಸಿಕೊಳ್ಳುವಂತ ವಿಧಾನಗಳನ್ನು ಹೊಸ ಬಗೆಯ ಪಠ್ಯಕ್ರಮ ಮತ್ತು ಪಠ್ಯಗಳ ಮೂಲಕ ಅವರು ಮಾಡಿದ್ದಾರೆ. ಈ ದಿಕ್ಕಿನಲ್ಲಿ ಅವರ ಅನುಭವಗಳನ್ನು ಪಿ ಕೆ ಜಯರಾಜ್ ಅವರು ಮುಂದೆ ಇರುವ ಸಂದರ್ಶನದ ಮೂಲಕ ಹೊರತಂದಿದ್ದಾರೆ.
Item Type: | Article |
---|---|
Discipline: | Education |
Programme: | University Publications > Language and Language Teaching |
Title(English): | Interview – Face to face with K.N Anandan |
Publisher: | Azim Premji University |
Journal or Publication Title(English): | Language and Language Teaching |
Contributors: | Translator: Santosh S; Reviewer: Nagamani S N; Copy Editor:Ramakrishna Bhat |
URI: | http://anuvadasampada.azimpremjiuniversity.edu.in/id/eprint/755 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.