Advanced Search
Welcome to Anuvada Sampada Repository

ಡಾ. ಜಾನ್ ಕುರಿಯನ್‌ರೊಂದಿಗೆ ಮುಖಾಮುಖಿ

ದರಕ್, ಕಿಶೋರ್ ಡಾ. ಜಾನ್ ಕುರಿಯನ್‌ರೊಂದಿಗೆ ಮುಖಾಮುಖಿ ಭಾಷೆ ಮತ್ತು ಭಾಷಾ ಬೋಧನೆ, 2.

[img] Fulltext Document
ಡಾ. ಜಾನ್ ಕುರಿಯನ್‌ರೊಂದಿಗೆ ಮುಖಾಮುಖಿ.pdf

Download (786kB)

Introduction

ಪೂನಾದ ಒಬ್ಬ ಸಾಮಾಜಿಕ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞರೊಂದಿಗೆ ನಡೆಸಿದ ಸಂದರ್ಶನ. ಅವರ ಸಂದರ್ಶನದ ಸಾರವೆಂದರೆ ಶಿಕ್ಷಣದಲ್ಲಿ ಪ್ರಗತಿ ಸಾಧಿಸಬೇಕಾದರೆ, ಭಾಷಾ ಪ್ರಭುತ್ವ ಅದರಲ್ಲೂ ಮಾತೃಭಾಷೆಯ ಪ್ರಭುತ್ವ ಬಹಳ ಮುಖ್ಯ, ಅದರೊಂದಿಗೆ ಇಂಗ್ಲಿಷ್ ಕೂಡ ಅಷ್ಟೇ ಮುಖ್ಯ. ಮತ್ತು ಅದನ್ನು ಪರಿಣಾಮಕಾರಿಯಾಗಿ ನಮ್ಮ ಪ್ರಾದೇಶಿಕ ಮಾಧ್ಯಮಗಳ ಶಾಲೆಗಳಲ್ಲಿ ಕಲಿಸಬೇಕು ಎಂಬುದು.

Item Type: Article
Discipline: Education
Programme: University Publications
Title(English): Interview - Face to face with Dr. John Kurrien
Publisher: Azim Premji University
Journal or Publication Title(English): Language and Language Teaching
Contributors: Translator: Nagamani S N; Reviewer: M G Hegde; Copyeditor: T N Vasudevamurthy
URI: http://anuvadasampada.azimpremjiuniversity.edu.in/id/eprint/769
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.