Advanced Search
Welcome to Anuvada Sampada Repository

ತರಗತಿ ಮಾತು – ಒಂದು ಪರಿಶೀಲನೆ

ಕುಮಾರ್‌, ರಜನಿ ತರಗತಿ ಮಾತು – ಒಂದು ಪರಿಶೀಲನೆ ಭಾಷೆ ಮತ್ತು ಭಾಷಾ ಬೋಧನೆ, 3. (Unpublished)

[img] Fulltext Document
Examining Classroom Talk.pdf

Download (478kB)

Introduction

ಸಾಮಾನ್ಯವಾಗಿ ತರಗತಿಗಳಲ್ಲಿ ನಡೆಯುವ ಮಾತು ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವ ತರಾತುರಿಯಲ್ಲಿ ಅವರನ್ನು ಚಿಂತನೆಗೆ ಹಚ್ಚುವ ಬದಲು ಸ್ಮರಣ ಶಕ್ತಿ ಮತ್ತು ಸರಿಯಾದ ಉತ್ತರ ನೀಡುವುದಕ್ಕೆ ಪ್ರೋತ್ಸಾಹಿಸುತ್ತದೆ. ತರಗತಿಯಲ್ಲಿ ನಡೆಯುವ ಸಂವಾದದ ದಿಕ್ಕನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ನಿರ್ಧರಿಸಿ, ಸಂವಾದಗಳ ಮೂಲಕ ಸಕ್ರಿಯವಾಗಿ ಚಿಂತಿಸುವ ಅವಕಾಶಗಳಿರುವ ವಾತಾವರಣವನ್ನು ಸೃಷ್ಟಿಸಿದರೆ ಕಲಿಕೆಯ ಮೇಲೆ ಧನಾತ್ಮಕ ಪರಿಣಾಮವಿರುತ್ತದೆ. ಆದರೂ ಸಾಂಪ್ರದಾಯಿಕ ತರಗತಿಯಲ್ಲಿ ಪ್ರಚಲಿತವಾಗಿರುವ ಏಕಮುಖಿ ಮಾತಿನ ಸ್ವರೂಪ ಬದಲಾಗಲು ಪ್ರತಿರೋಧಗಳಿವೆ ಹಾಗೂ ಈ ಪ್ರತಿರೋಧಕ್ಕೆ ರಾಚನಿಕ, ಸಾಮಾಜಿಕ-ಸಾಂಸ್ಕೃತಿ, ಶಿಕ್ಷಕರ ವೈಯಕ್ತಿಕ ಸೈದ್ಧಾಂತಿಕ ಕಾರಣಗಳಿರುತ್ತವೆ. ಸಂವಾದಾತ್ಮಕ ತರಗತಿಗಳ ಅನುಭವ ಶಿಕ್ಷಕರಿಗೆ ದೊರೆತಲ್ಲಿ ಬದಲಾವಣೆಗಳನ್ನು ಕಾಣಬಹುದು.

Item Type: Article
Discipline: Education
Programme: University Publications
Title(English): Examining Classroom Talk
Publisher: Azim Premji University
Journal or Publication Title(English): Language and Language Teaching
Contributors: Translator: Brinda Rao; Reviewer: T N Vasudevamurthy; Copyeditor: Swayamprabha Hegde
URI: http://anuvadasampada.azimpremjiuniversity.edu.in/id/eprint/807
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.