Advanced Search
Welcome to Anuvada Sampada Repository

ಸೇವಾಪೂರ್ವ ತರಬೇತಿ ಕಾರ್ಯಕ್ರಮಗಳಲ್ಲಿ ಓದುವಿಕೆಯ ಸ್ಥಿತಿಗತಿ ಕುರಿತು ಶಿಕ್ಷಕ ಶಿಕ್ಷಕರು ಮತ್ತು ವಿದ್ಯಾರ್ಥಿ ಶಿಕ್ಷಕರ ಅಭಿಪ್ರಾಯಗಳ ಶೋಧನೆ

ಬಹುಗುಣ, ಪೂಜಾ ಸೇವಾಪೂರ್ವ ತರಬೇತಿ ಕಾರ್ಯಕ್ರಮಗಳಲ್ಲಿ ಓದುವಿಕೆಯ ಸ್ಥಿತಿಗತಿ ಕುರಿತು ಶಿಕ್ಷಕ ಶಿಕ್ಷಕರು ಮತ್ತು ವಿದ್ಯಾರ್ಥಿ ಶಿಕ್ಷಕರ ಅಭಿಪ್ರಾಯಗಳ ಶೋಧನೆ ಭಾಷೆ ಮತ್ತು ಭಾಷಾ ಬೋಧನೆ, 3. (Unpublished)

[img] Fulltext Document
Exploring the Views of Teacher Educators and Pupil Teachers on Status of Reading in Pre-Service Programmes.pdf

Download (177kB)

Introduction

ಓದುವಿಕೆ ಶಿಕ್ಷಣದ ಬಹುಮುಖ್ಯ ಭಾಗವಾಗಿದೆ. ಅರ್ಥಪೂರ್ಣ ಓದುವಿಕೆ ಭಾಷಿಕ ವಿಷಯಗಳನ್ನಷ್ಟೇ ಅಲ್ಲ, ವಿದ್ಯಾರ್ಥಿಯ ಎಲ್ಲ ವಿಷಯಗಳ ಕಲಿಕೆಗೂ ಸಹಾಯ ಮಾಡಬಲ್ಲದು. ವಿದ್ಯಾರ್ಥಿ ಶಿಕ್ಷಕರ ತರಬೇತಿಯ ಹಂತದಲ್ಲಿ ಓದುವಿಕೆ ಯಾವ ಸ್ಥಿತಿಯಲ್ಲಿದೆ, ಈ ಓದುವಿಕೆ ಕುರಿತು ವಿದ್ಯಾರ್ಥಿ ಶಿಕ್ಷಕರ ನಿಲುವು ಮತ್ತು ತಿಳಿವಳಿಕೆಗಳು ಯಾವ ಮಟ್ಟದವು ಎಂಬುದನ್ನು ಈ ಸಂಶೋಧನಾ ಪ್ರಬಂಧ ಚರ್ಚಿಸುತ್ತದೆ. ಶಿಕ್ಷಕ ಶಿಕ್ಷಕರು ಹಾಗೂ ವಿದ್ಯಾರ್ಥಿ ಶಿಕ್ಷಕರು – ಇಬ್ಬರ ಅಭಿಪ್ರಾಯಗಳನ್ನೂ ಇದು ಒಳಗೊಂಡಿದ್ದು ಶಿಕ್ಷಕ ತರಬೇತಿ ಕಾರ್ಯಕ್ರಮದಲ್ಲಿ ಓದುವಿಕೆಯನ್ನು ಹೇಗೆ ಕಡೆಗಣಿಸಲಾಗಿದೆ ಎಂಬುದರ ಕಡೆಗೆ ಇದು ಬೆಳಕು ಚೆಲ್ಲುತ್ತದೆ.

Item Type: Article
Discipline: Education
Programme: University Publications
Title(English): Exploring the Views of Teacher Educators and Pupil Teachers on Status of Reading in Pre-Service Programmes
Publisher: Azim Premji University
Journal or Publication Title(English): Language and Language Teaching
Contributors: Translator: T N Vasudevamurthy; Reviewer: Nagamani S N; Copyeditor: Swayamprabha Hegde
URI: http://anuvadasampada.azimpremjiuniversity.edu.in/id/eprint/809
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.