Advanced Search
Welcome to Anuvada Sampada Repository

ಸ್ವೀಕರಿಸುವಿಕೆಯ ಸುದೀರ್ಘ ಹಾದಿ

ಕೃಷ್ಣಮೂರ್ತಿ, ಸೀತಾ (2020) ಸ್ವೀಕರಿಸುವಿಕೆಯ ಸುದೀರ್ಘ ಹಾದಿ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (34). pp. 79-83.

[img] Fulltext Document
Article - 18.pdf - Published Version

Download (3MB)

Introduction

ಈ ಲೇಖನವು ವಿಶೇಷ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ದೀಪಿಕಾ ಶಾಲೆಯ ಪಯಣವನ್ನು ವಿವರಿಸುತ್ತದೆ. ಆ ಶಾಲೆಯು ಎದುರಿಸಿದ ಸಮಸ್ಯೆಗಳು ಮತ್ತು ಅವುಗಳನ್ನು ನಿವಾರಿಸಿಕೊಂಡ ವಿಧಾನಗಳು, ಅದು ಅಳವಡಿಸಿಕೊಂಡ ವಿವಿಧ ಬಗೆಯ ಚಿಕಿತ್ಸಾ ಕ್ರಮಗಳನ್ನು ವಿವರಿಸುತ್ತದೆ. ಅದರೊಂದಿಗೆ ಸುಗಮಕಾರರನ್ನು ಸಬಲಗೊಳಿಸುವ, ಅವರ ಸಾಮರ್ಥ್ಯ ವೃದ್ಧಿಸುವ ಮತ್ತು ಶಾಲಾ ಸಹಾಯಕ ಸಿಬ್ಬಂದಿ, ಆಡಳಿತ ಮಂಡಳಿಗಳನ್ನು ಬಲಪಡಿಸುವ ಅಗತ್ಯಗಳನ್ನು ಒತ್ತಿ ಹೇಳುತ್ತದೆ. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಬೇಕಾಗಿರುವ ಪ್ರೀತಿ, ಆರೈಕೆ, ಸತತ ಬೆಂಬಲ ನೀಡಬೇಕಾಗಿರುವ ಪೋಷಕರ ನೋವನ್ನು ಗುರುತಿಸಿ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತದೆ.

Item Type: Article
Discipline: Education
Programme: University Publications > Learning Curve
Title(English): The Long Road to Acceptance
Creators(English): Sita Krishnamurthy
Publisher: Azim Premji University
Journal or Publication Title(English): Azim Premji University Learning Curve
Contributors: Translator: Janardhana C S; Reviewer: Chandrashekar Mandekolu; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/82
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.