Advanced Search
Welcome to Anuvada Sampada Repository

ದ್ವಿತೀಯ ಭಾಷಾ ಅರ್ಜನೆ

ಅಮೃತವಲ್ಲಿ, ಆರ್.‌ (2023) ದ್ವಿತೀಯ ಭಾಷಾ ಅರ್ಜನೆ ಭಾಷೆ ಮತ್ತು ಭಾಷಾ ಬೋಧನೆ, 4. (Unpublished)

[img] Fulltext Document
Landmarks Second language Acquisition.pdf

Download (415kB)

Introduction

ಒಂದು ಭಾಷೆಯನ್ನು ತನ್ನದೇ ಆದ ರೀತಿಯಲ್ಲಿ ಮತ್ತು ಸಹಜವಾಗಿ ಮನಸ್ಸಿನಲ್ಲಿ ಬೆಳೆಯಲು ಸೂಕ್ತ ಸಂದರ್ಭವನ್ನು ಸೃಷ್ಟಿಸುವುದರಿಂದ ಕಲಿಯಬಹುದೇ ವಿನಾ ಹೇಳಿಕೊಟ್ಟು ಕಲಿಯಲಾಗುವುದಿಲ್ಲ ಎಂಬ ಹಂಬೋಲ್ಟಿಯನ್ ಪ್ರಮೇಯವನ್ನು, ಮತ್ತು “ಕಲಿಕಾರ್ಥಿಗಳ ತಪ್ಪುಗಳು” ಭಾಷಾ ವ್ಯವಸ್ಥೆಯ ಸೃಜನಾತ್ಮಕ ರಚನಾ ಪ್ರಕ್ರಿಯೆಗೆ ಒಂದು ದ್ವಾರವನ್ನು ತೆರೆಯುತ್ತದೆ ಎಂಬ ಕೋರ್ಡರ್ ಅವರ ವಾದವನ್ನು ಒಪ್ಪುತ್ತಲೇ ಮುಂದುವರಿಯುವ ಈ ಲೇಖನವು, ತರಗತಿಯು ದ್ವಿತೀಯ ಭಾಷಾ ಅರ್ಜನೆಗೆ ಒಂದು ಸೂಕ್ತ ಸಂದರ್ಭವನ್ನು ಒದಗಿಸುತ್ತದೆಯೇ? ಕಲಿಕೆಗೆ ವಿದ್ಯಾರ್ಥಿಯ ವಯೋಮಾನವೂ ಒಂದು ಬಹುಮುಖ್ಯ ಅಂಶವಾಗುತ್ತದೆಯೇ? ಪ್ರಥಮ ಭಾಷೆ ಕಲಿಯುವವರು ಗಳಿಸುವಂತೆ ಎಲ್ಲ ದ್ವಿತೀಯ ಭಾಷಾ ವಿದ್ಯಾರ್ಥಿಗಳೂ ಸಹ ಅದೇ ರೀತಿ ಪರಿಣತಿ ಗಳಿಸುತ್ತಾರೆಯೇ? ಇತ್ಯಾದಿ ದ್ವಿತೀಯ ಭಾಷಾ ಅರ್ಜನೆಗೆ ಸಂಬಂಧಿಸಿದಂತಹ ಪ್ರಶ್ನೆಗಳನ್ನು ಚರ್ಚಿಸುತ್ತದೆ.

Item Type: Article
Discipline: Education
Programme: University Publications > Language and Language Teaching
Title(English): Landmarks Second language Acquisition
Publisher: Azim Premji University
Journal or Publication Title(English): Language and Language Teaching
Contributors: Translator: T N Vasudevamurthy; Reviewer: M G Hegde; Copyeditor: Kalpana Chakravarthy
Related URLs:
URI: http://anuvadasampada.azimpremjiuniversity.edu.in/id/eprint/827
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.